{"product_id":"mahadarshana","title":"ಮಹಾದರ್ಶನ","description":"\u003cp\u003eದೇವುಡು\u003cbr\u003e\u003c\/p\u003e\n\u003cdiv class=\"col-sm relative\" id=\"synopsys\"\u003e\n\u003cp\u003eಸಾಹಿತಿ ದೇವುಡು ನರಸಿಂಹ ಶಾಸ್ತ್ರಿ ಅವರ ಕೃತಿ-ಮಹಾದರ್ಶನ. ಇದು ಈ ಲೇಖಕರ ಕೊನೆಯ ಕೃತಿ. ಮಹರ್ಷಿ ಯಾಜ್ಞವಲ್ಕ್ಯರ ದಿವ್ಯ ಚರಿತ್ರೆಯನ್ನು ಒಳಗೊಂಡಿದೆ. ಜೀವನದಲ್ಲಿ ಪರಿಪಕ್ವತೆಗೆ ಸಂಕೇತವಾಗಿ ಇಲ್ಲಿಯ ಬರಹಗಳು ಮೂಡಿಬಂದಿವೆ. ಲೇಖಕರ ಅಧ್ಯಯನದ ಆಳ, ಅನುಭವದ ಗಟ್ಟಿತನ, ಜ್ಞಾನದ ಸಂಪಾದನೆಯ ಅಪ್ರತಿಮ ಕೃತಿ. ಜೀವನ ಚಿಂತನೆಗಳ, ಮೌಲ್ಯಗಳನ್ನು ಒಳಗೊಂಡ ಕೃತಿಯು ಮಹಾಕಾವ್ಯಗಳ ಬದುಕಿನ ಸಾರ, ತತ್ವಜ್ಞಾನದ ಅನುಭವ, ಕಾಲ ದೇಶಗಳ ಎಲ್ಲೆ ಮೀರಿ ತಿಳುವಳಿಕೆ ನೀಡುತ್ತವೆ.\u003c\/p\u003e\n\u003c\/div\u003e","brand":"Beetle Bookstore","offers":[{"title":"Default Title","offer_id":44223741165851,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mahadarshana-3736125.jpg?v=1767537127","url":"https:\/\/beetlebookshop.com\/kn\/products\/mahadarshana","provider":"Beetle Book Shop","version":"1.0","type":"link"}