{"product_id":"magalige-bareyada-patragalu","title":"Letters Not Written to a Daughter | Magalige Bareyada Patragalu","description":"ಮಗಳೇ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಿನಗೆ ಪತ್ರ ಬರೆಯುವಾಗ ಮನಸ್ಸು ನಾನಾ ಥರ ಯೋಚಿಸುತ್ತದೆ. ನನ್ನ ಬಾಲ್ಯದಲ್ಲಿ ದೊಡ್ಡವರು ನಮ್ಮನ್ನು ನೋಡುವ ರೀತಿಯೇ ಬೇರೆಯಿತ್ತು. ಹೆಣ್ಣುಮಕ್ಕಳನ್ನು ಮತ್ತಷ್ಟು ಎಚ್ಚರಿಕೆಯಿಂದ ಗಮನಿಸುತ್ತಿದ್ದರು ನಾವು ತಪ್ಪು ಮಾಡುತ್ತೇವೆ ಮತ್ತು ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುತ್ತೇವೆ ಅನ್ನುವ ಆತಂಕ దద్దవరకు అష్టిద్దరూ అవరు ననಗ న్మాతంత రూచ్చిద్దರು. ಪ್ರತಿಯೊಂದಕ್ಕೂ ಅಡ್ಡಿ ಮಾಡುತ್ತಿರಲಿಲ್ಲ ನನ್ನ ನಿರ್ಧಾರಗಳನ್ನು ಗೌರವಿಸುತ್ತಿದ್ದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಂಥ ಸ್ವಾತಂತ್ರ್ಯ ನಿನಗೂ ಸಿಗಬೇಕು ಅನ್ನುವುದು ನನ್ನಾಸೆ ನನ್ನ ಪ್ರಕಾಶ ಸ್ಥಾತಂತ್ರ್ಯವನ್ನು ಬೇರೆ ಯಾರೂ ಕೊಡಲಿಕ್ಕಾಗುವುದಿಲ್ಲ. ನಾವೇ ಅದನ್ನು ಗಳಿಸಿಕೊಳ್ಳಬೇಕು. ಪರಸ್ಪರ ನಂಬಿಕೆ ಇದ್ದಲ್ಲಿ ಮುಕ್ತತೆಯೂ ಇರುತ್ತದೆ. ಯಾರೂ ನಿನ್ನನ್ನು ಪ್ರಶ್ನಿಸಬಾರದು ಅನ್ನುವುದು ನಿನ್ನಾಸೆಯಾದರೆ. ನೀನು ಬೇಕದ ಕಾನೂನನ್ನು\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರತಿಯೊಂದು ಮನೆಗೂ ಅದರದ್ದೇ ಆದ ನಿಯಮಾವಳಿ ಇರುತ್ತದೆ ಓದು, ಪ್ರವಾಸ, ವೃತ್ತಿ, ಮದುವೆ ಮುಂತಾದ ವಿಚಾರಗಳಲ್ಲಿ ಬೇರೆಯವರು ಅವರವರ ಅಭಿಪ್ರಾಯವನ್ನು ಹೇರುತ್ತಾರೆ. ನೀನು ಅಂದುಕೊಂಡದ್ದು ನಡೆಯುವುದಿಲ್ಲ. ಉಲ್ಲಂಘಿಸಿದರೆ ನಿನ್ನನ್ನು ಹೊರಗಿಡುತ್ತಾರೆ. ಒಪ್ಪಿಕೊಂಡು ನಡೆದರೆ ನಿನ್ನ ಭಾವನೆಗಳನ್ನು ಬಲಿಕೊಡಬೇಕಾಗುತ್ತದೆ ಇಂಥ ಸಂದಿಗ್ಧವನ್ನು ನಿಭಾಯಿಸಲು ಕಲಿತುಕೋ ಅನ್ನುವುದಷ್ಟೇ ನನ್ನ ವಿನಂತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಣ್ಣವಳಿದ್ದಾಗ ಒಂದು ಸಲ ಕಾರಿನಲ್ಲಿ ಕಿರಾಡಿ ಘಾಟಿ ಹತ್ತುತ್ತಿದ್ದಾಗ, ನೀನು ಘಾಟಿಯ ಬುಡದಿಂದ ಎತ್ತರಕ್ಕೆದ್ದು ನಿಂತ ಬೆಟ್ಟವನ್ನು ನೋಡುತ್ತಾ, ಗಾಬರಿಯಾಗಿ ಕಣ್ಣುಚ್ಚಿ ಮಲಗಿಬಿಟ್ಟೆ. ನೀನು ಏಳುವ ಹೊತ್ತಿಗೆ ನಾವು ಬೆಟ್ಟದ ತುದಿಗೆ ಏರಿದ್ದೆವು. ಆಗ ನೀನು ಆಶ್ಚರ್ಯದಿಂದ ಹತ್ತಿದ ಮೇಲೆ ಬೆಟ್ಟವೇ ಇಲ್ಲ ಅಂದಿದ್ದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಿನಗೆ ಈಗಲೂ ಹಾಗೆಯೇ ಅನ್ನಿಸುತ್ತಿರಲಿ ಏರುವ ಮೊದಲು ಬೆಟ್ಟವನ್ನು ನೋಡಬೇಡ, ಏರಿದ ನಂತರ ಬೆಟ್ಟ ಇರುವುದೇ ಇಲ್ಲ. ಏರುವ ಖುಷಿ ಮಾತ್ರ ನಿನ್ನದಾಗಿರಲಿ.","brand":"Jogi | ಜೋಗಿ","offers":[{"title":"Default Title","offer_id":48460541165851,"sku":"","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/magalige-bareyada-patragalu-7557388.jpg?v=1767533407","url":"https:\/\/beetlebookshop.com\/kn\/products\/magalige-bareyada-patragalu","provider":"Beetle Book Shop","version":"1.0","type":"link"}