{"product_id":"maatonda-heluve","title":"ಮಾತೊಂದ್ ಹೇಳುವೆ","description":"\u003cdiv class=\"col-lg-12\"\u003e\n\u003cp align=\"left\"\u003eಸಾಮಾನ್ಯವಾಗಿ ಬರವಣಿಗೆಗಳು ಚಲನಚಿತ್ರಗಳಂತಹ ದೃಶ್ಯ ಮಾಧ್ಯಮ ಗಳಾಗುತ್ತವೆ. ಆದರೆ ಇಲ್ಲಿ ಯೂಟ್ಯೂಬ್‌ನಲ್ಲಿ ಬಂದ ಅಂಕಣಗಳು ಅಕ್ಷರ ರೂಪಕ್ಕೆ ಇಳಿದಿವೆ. ಪುಸ್ತಕ ರೂಪದಲ್ಲಿ ಇದೀಗ ಓದುಗರಿಗೆ ಲಭ್ಯ. ಇಲ್ಲಿ ಜ್ಞಾನವಿದೆ. ವಿಜ್ಞಾನವಿದೆ, ಹಿರಿಯರ ಮೌಲಿಕ ಮಾತುಗಳಿವೆ. ಚಿಂತನೆಗೆ ಹಚ್ಚುವ ಅಸಾಮಾನ್ಯ ಸಾಮರ್ಥ್ಯ ಈ ಬರಹಗಳಿಗಿದೆ. ಪ್ರಪಂಚದ ಅನೇಕಾನೇಕ ವೈವಿಧ್ಯಗಳನ್ನು ಹಲವು ಮೂಲಗಳಿಂದ ಆಯ್ದು ತಂದು ಜ್ಞಾನದ ತೃಷೆಯನ್ನು ತಣಿಸುವ ಪ್ರಯತ್ನವಿದು. ಕೆಲವು ಬರಹಗಳು ಜಗತ್ತಿನ ಒಳಮುಖದರ್ಶನ ಮಾಡಿಸಿ ವ್ಯಾವಹಾರಿಕವಾಗಿ ನಮ್ಮ ಕಣ್ಣೆರೆಸುತ್ತವೆ. ವೈಜ್ಞಾನಿಕ ಸಿದ್ಧಾಂತಗಳ ಪರಿಚಯವಿದೆ. ವಿಸ್ತಾರವಾಗಿದ್ದುದನ್ನು ಸಂಕ್ಷೇಪಗೊಳಿಸಿ ಹೇಳುವ ಕಲೆ ಲೇಖಕರಿಗೆ ಕರಗತವಾಗಿದೆ. ಎಲ್ಲಿಯೂ ಯಾವುದೂ ಲೋಪವಾಗದೆ ಚೌಕದ್ದೊಂದರಲ್ಲಿ ಹಿಡಿದಿಡುವ ಸಾಹಸ ಈ ಬರವಣಿಗೆಯಲ್ಲಿ ಹಾಸುಹೊಕ್ಕಾಗಿದೆ.\u003c\/p\u003e\n\u003c\/div\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49017548177691,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maatonda-heluve-8563836.jpg?v=1767532986","url":"https:\/\/beetlebookshop.com\/kn\/products\/maatonda-heluve","provider":"Beetle Book Shop","version":"1.0","type":"link"}