{"product_id":"maatige-enu-kadime","title":"ಮಾತಿಗೆ ಏನು ಕಮ್ಮಿ","description":"Journalism ಉಸಿರಾಡುವವರ ಒದ್ದಾಟವನ್ನು ಈ ಪುಸ್ತಕ ಓದುತ್ತಿದ್ದಂತೆ ಅನುಭವಿಸುತ್ತೇವೆ. ಕಾರ್ಪೋರೆಟ್, ರಾಜಕೀಯ ಹಸ್ತಕ್ಷೇಪ, ಪತ್ರಿಕಾ ಸ್ವಾತಂತ್ರ್ಯ ಮರೆಯಾಗುತ್ತಿರುವ ಆತಂಕ, ಸರ್ವಾಧಿಕಾರಿ ಧೋರಣೆಗಳು ಸೃಷ್ಟಿಸುತ್ತಿರುವ ಭೀತಿ ಇದೆಲ್ಲದರ ನಡುವೆಯು ಪತ್ರಿಕಾಧರ್ಮವನ್ನು ಉಳಿಸಿಕೊಳ್ಳಬೇಕಾದ ಬದ್ಧತೆ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ರವೀಶ್ ಕುಮಾರ್ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ. ರವೀಶ್ ಅವರ ಸ್ವಂತ ಅನುಭವಗಳು ಅಕ್ಷರ ರೂಪದಲ್ಲಿ ಹೃದಯದೊಳಕ್ಕೆ ಇಳಿಯುತ್ತವೆ. ಸತ್ಯದ ಪಥವೇ ಹಿತವೆನ್ನುವ ರವೀಶ್ ಕುಮಾರ್ ಎಲ್ಲಿಯೂ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಇಟ್ಟ ಹೆಜ್ಜೆ ಹಿಂದಡಿಯಿಡದಂತೆ ಮಾನಸಿಕ ಧೈರ್ಯ ತುಂಬುತ್ತಾರೆ. ಸೂಕ್ಷ್ಮ ಸಂವೇದನೆಯುಳ್ಳ, ಮಾನವೀಯತೆ ಅಪ್ಪಿಕೊಂಡ ಅಪ್ಪಟ ಪತ್ರಕರ್ತನಿಗೆ ಮಾತ್ರ ಇಷ್ಟು ನಿಷ್ಟುರವಾಗಿ, ನಿರ್ಭಿಡೆಯಿಂದ ಈ ರೀತಿ ಬರೆಯಲು ಸಾಧ್ಯವಾಗುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜ್ಯೋತಿ ಇರ್ವತ್ತೂರು, ಪತ್ರಕರ್ತರು\u003cbr data-mce-fragment=\"1\"\u003e","brand":"BEETLE BOOK SHOP","offers":[{"title":"Default Title","offer_id":48040696807707,"sku":"","price":153.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maatige-enu-kadime-1555882.webp?v=1767535325","url":"https:\/\/beetlebookshop.com\/kn\/products\/maatige-enu-kadime","provider":"Beetle Book Shop","version":"1.0","type":"link"}