{"product_id":"maargana-samskruti-chintanagalu","title":"ಮಾರ್ಗಣ ( ಸಂಸ್ಕೃತಿ ಚಿಂತನಗಳು )","description":"\u003cp\u003eಮಾರ್ಗಣ ಸಂಸ್ಕೃತಿ ಪ್ರಧಾನವಾದ ಹತ್ತು ಲೇಖನಗಳ ಸಂಚಯ. ಇಲ್ಲಿ ಇತಿಹಾಸ, ಪುರಾಣ, ವೇದಾಂತ, ಹಬ್ಬ, ಉತ್ಸವ, ಸಾಹಿತ್ಯಮೀಮಾಂಸೆ, ಸಮುದಾಯ ಅಧ್ಯಯನ ಮೊದಲಾದ ವಿಷಯಗಳನ್ನು ಒಳಗೊಂಡ ಬರೆಹಗಳಿವೆ. ವಸ್ತು, ವಿನ್ಯಾಸ ಮತ್ತು ವಿಶ್ಲೇಷಣೆಗಳ ದೃಷ್ಟಿಯಿಂದ, ಆಕರಸಾಮಗ್ರಿಯ ಸಮೃದ್ಧಿಯಿಂದ ಇಲ್ಲಿಯ ಬರೆಹಗಳಿಗೆ ಹೆಚ್ಚಿನ ನೆಲೆ-ಬೆಲೆಗಳಿವೆ. ಅನುಬಂಧವಾಗಿ ಬಂದಿರುವ ಸಂದರ್ಶನ ಲೇಖಕರ ಮತ್ತೆಷ್ಟೋ ಆಲೋಚನೆಗಳನ್ನು ಒಳಗೊಂಡು ಸದ್ಯದ ವಿಚಾರಕ್ರಮಕ್ಕೆ ಪೂರಕಸಾಮಗ್ರಿಯನ್ನು ಒದಗಿಸಿದೆ. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಅನೇಕ ಆಯಾಮಗಳ ಸ್ವಾರಸ್ಯಗಳ ಹುಡುಕಾಟವೇ 'ಮಾರ್ಗಣ'ದ ಹೂರಣ. ಸಾಹಿತ್ಯ-ಸಂಸ್ಕೃತಿಗಳ ಗಂಭೀರ ವಿದ್ಯಾರ್ಥಿಗಳಿಗೆ ಮುಖ್ಯವೆನಿಸುವ ಸಂಕಲನವಿದು\u003c\/p\u003e","brand":"BEETLE BOOK SHOP","offers":[{"title":"Default Title","offer_id":50125707378971,"sku":"","price":189.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maargana-samskruti-chintanagalu-1845882.jpg?v=1767529086","url":"https:\/\/beetlebookshop.com\/kn\/products\/maargana-samskruti-chintanagalu","provider":"Beetle Book Shop","version":"1.0","type":"link"}