{"product_id":"maanavateya-maargadata","title":"ಮಾನವತೆಯ ಮಾರ್ಗದಾತ","description":"\u003cp\u003eಡಾ.ಬಿ.ಆರ್‌ ಅಂಬೇಡ್ಕರ್‌ ಬದುಕು ಮತ್ತು ಹೋರಾಟದ ಚಿಂತನ ಕಥನ\u003c\/p\u003e\n\u003cp\u003eಅಜ್ಞಾನ, ಅಂಧಕಾರ ಕವಿದ ಭಾರತಕ್ಕೆ ಬೆಳಕಿನ ಸೂರ್ಯನಂತೆ ಬಂದವರು ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕ‌ರ್. ಸ್ವತಂತ್ರ ಭಾರತವು ಬಹುತ್ವ ಭಾರತವಾಗಿ ಉಳಿಯುವಂತೆ ಸಂವಿಧಾನ ಎಂಬ ರಕ್ಷಾಕವಚವನ್ನು ನೀಡಿದವರು. ಬಾಬಾಸಾಹೇಬರು ಕೇವಲ ಒಂದು ಸಮುದಾಯದ ನಾಯಕರಲ್ಲ, ಎಲ್ಲ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಮಾತು ಕೊಟ್ಟ ಮಹಾನಾಯಕ. ಲೋಕಜ್ಞಾನಿ ಅಂಬೇಡ್ಕರ್; ಎಲ್ಲ ವಂಚಿತ ಸಮುದಾಯಗಳ ಪಾಲಿನ ದಾರಿ ದೀಪ ಮಾನವತೆಯ ಮೇರು ಶಿಖರ. ಇಂಥ ಮಹಾ ಮಾನವನ ವ್ಯಕ್ತಿತ್ವವನ್ನು ಅಪ್ಪಗೆರೆ ಸೋಮಶೇಖರ್ ಅವರು ಅತ್ಯಂತ ಅದ್ಭುತವಾಗಿ, ಆತ್ಮೀಯವಾಗಿ, ಅಧ್ಯಯನಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸನತ್ ಕುಮಾ‌ರ್ ಬೆಳಗಲಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":48350662000923,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maanavateya-maargadata-1681227.jpg?v=1767533406","url":"https:\/\/beetlebookshop.com\/kn\/products\/maanavateya-maargadata","provider":"Beetle Book Shop","version":"1.0","type":"link"}