{"product_id":"m-document-by-montek-singh-ahluwalia-backstage-the-story-behind-indias-high-growth-years","title":"ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ಎಂ ದಸ್ತಾವೇಜು [ ಬ್ಯಾಕ್‌ಸ್ಟೇಜ್: ಭಾರತದ ಉನ್ನತ ಬೆಳವಣಿಗೆಯ ವರ್ಷಗಳ ಹಿಂದಿನ ಕಥೆ ]","description":"\u003cp\u003eಭಾರತದ ಏರುಗತಿ ಬೆಳವಣಿಗೆಯ ದಿನಗಳ ಕಥನ\u003cbr data-mce-fragment=\"1\"\u003eಮೊಂಟೆಕ್ ಮೊದಲ ದರ್ಜೆಯ ಆರ್ಥಿಕ ತಜ್ಞರು ಮತ್ತು ಅಸಾಧ್ಯ ಸಾಮರ್ಥ್ಯಗಳಿರುವ ನಾಗರಿಕ ಸೇವಾ ಅಧಿಕಾರಿ. 1990ರಲ್ಲಿ ಅವರು ಬರೆದ ಪ್ರಬಂಧವೊಂದು\u003cbr data-mce-fragment=\"1\"\u003eಪಿ.ವಿ. ನರಸಿಂಹರಾವ್‌ ಸರ್ಕಾರವು ಆರಂಭಿಸಿದ ಉದಾರವಾದಿ ಸುಧಾರಣಾ ಕ್ರಮಗಳ ಮೇಲೆ ಅಪಾರ ಪ್ರಭಾವ ಬೀರಿದೆ. ಒಬ್ಬ ಸೃಜನಶೀಲ ಚಿಂತಕರಾಗಿ ಮೊಂಟೆಕ್ ಅವರ ಕೌಶಲಗಳು ಈ ಪುಸ್ತಕದ ಉದ್ದಕ್ಕೂ ಕಾಣಸಿಗುತ್ತವೆ.\u003cbr data-mce-fragment=\"1\"\u003e-ಡಾ| ಮನ್‌ಮೋಹನ್ ಸಿಂಗ್, ಮಾಜಿ ಪ್ರಧಾನಮಂತ್ರಿಗಳು\u003cbr data-mce-fragment=\"1\"\u003e\u003cbr data-mce-fragment=\"1\"\u003eಮೆಲು ಸ್ವಭಾವದ, ಪ್ರಾಮಾಣಿಕ, ವೈಚಾರಿಕ, ಸ್ಪಷ್ಟ ಚಿಂತನೆಗಳಿರುವ, ವಸ್ತುನಿಷ್ಠತೆ ಮತ್ತು ಹಾಸ್ಯಪ್ರಜ್ಞೆ ಮಿಳಿತವಾಗಿರುವ ಈ ಪುಸ್ತಕ ಮುಗಿಸದೇ ಕೆಳಗಿಡುವಂತಹದಲ್ಲ.\u003cbr data-mce-fragment=\"1\"\u003e- ಎನ್. ಆರ್. ನಾರಾಯಣಮೂರ್ತಿ, ಸ್ಥಾಪಕರು, ಇನ್ಫೋಸಿಸ್\u003c\/p\u003e\n\u003cp\u003e\u003cbr data-mce-fragment=\"1\"\u003eಆರ್ಥಿಕ ಸುಧಾರಣೆಗಳ ಸಮೀಪನೋಟ: ನಿರ್ಧಾರಗಳ ಹಿಂದಿನ ಚಿಂತನೆಗಳು, ಅದಕ್ಕೆ ಚಾಲಕ ಶಕ್ತಿಯಾಗಿದ್ದ ವ್ಯಕ್ತಿಗಳು, ಅನುಷ್ಠಾನದ ವೇಳೆ ಎದುರಿಸಿದ ರಾಜಕೀಯ ಮತ್ತು ಆಡಳಿತಶಾಹಿಯ ಸವಾಲುಗಳು. ಈ ಅಧಿಕಾರಯುತ ಕಥನವು ಭಾರತ ಕಂಡ ಮಹತ್ವದ ಆರ್ಥಿಕ ಸುಧಾರಕರೊಬ್ಬರ ಹಾಸ್ಯಪ್ರಜ್ಞೆ ಮತ್ತು ಚಿಂತನೆಗಳ ಅಡಕ. ಭಾರತದ ಅಭಿವೃದ್ಧಿಯಲ್ಲಿ ಆರ್ಥಿಕ-ರಾಜಕೀಯ ಪಾತ್ರಗಳ ಬಗ್ಗೆ ಆಸಕ್ತರಿಗೆ ಅಮೂಲ್ಯ ಮಾತ್ರವಲ್ಲದೇ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಒಳಗಡೆ ಕೆಲಸ ಮಾಡುವುದು ಹೇಗೆಂಬ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ.\u003cbr data-mce-fragment=\"1\"\u003e- ರಘುರಾಂ ರಾಜನ್, RBI ಮಾಜಿ ಗವರ್ನರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":46756888936731,"sku":"","price":531.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/m-document-by-montek-singh-ahluwalia-backstage-the-story-behind-indias-high-growth-years-5767461.png?v=1767537186","url":"https:\/\/beetlebookshop.com\/kn\/products\/m-document-by-montek-singh-ahluwalia-backstage-the-story-behind-indias-high-growth-years","provider":"Beetle Book Shop","version":"1.0","type":"link"}