{"product_id":"love-today","title":"ಇಂದೇ ಪ್ರೀತಿಸಿ","description":"\u003cspan style=\"font-weight: 400;\" data-mce-fragment=\"1\" data-mce-style=\"font-weight: 400;\"\u003eA collection of love stories written by\u003c\/span\u003e\u003cbr style=\"font-weight: 400;\" data-mce-fragment=\"1\" data-mce-style=\"font-weight: 400;\"\u003e\u003cspan style=\"font-weight: 400;\" data-mce-fragment=\"1\" data-mce-style=\"font-weight: 400;\"\u003eN Sandhyarani, Bharathi B V \u0026amp; Poornima Malagimani\u003c\/span\u003e\u003cbr style=\"font-weight: 400;\" data-mce-fragment=\"1\" data-mce-style=\"font-weight: 400;\"\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003e\u003cbr\u003e\u003c\/p\u003e\n\u003cp style=\"font-weight: 400;\"\u003e\u003cstrong\u003eವಿವರಣೆ\u003c\/strong\u003e\u003c\/p\u003e\n\u003cp style=\"font-weight: 400;\"\u003eಲವ್ ಟುಡೆ ...\u003cbr\u003eಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು,\u003cbr\u003eಕಥಾವಸ್ತು ಮಾತ್ರ ಒಂದೇ,\u003cbr\u003e‘ಲವ್ ಟುಡೆ’\u003cbr\u003eನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ,\u003cbr\u003eಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ,\u003cbr\u003eಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ\u003cbr\u003eನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ\u003cbr\u003eಎದೆಬಡಿತ ಹೆಚ್ಚುಕಡಿಮೆಯಾದರೆ\u003cbr\u003eಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ\u003cbr\u003eನಿಮ್ಮನ್ನು ಆವರಿಸಿಕೊಂಡರೆ\u003cbr\u003eಈ ಪುಸ್ತಕ ನಿಮಗಾಗಿ!\u003cbr\u003eಇದು ಪ್ರೇಮದ ಕಾಮನಬಿಲ್ಲು\u003cbr\u003eಒಂದೇ ಕಥಾವಸ್ತುವನ್ನು\u003cbr\u003eಈ ಮೂರು ಲೇಖಕಿಯರು ಹೇಗೆ\u003cbr\u003eಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು\u003cbr\u003eನೀವು ಓದಿಯೇ ತಿಳಿಯಬೇಕು...\u003c\/p\u003e","brand":"BEETLE BOOK SHOP","offers":[{"title":"Default Title","offer_id":47198060740891,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/love-today-3814505.jpg?v=1767534968","url":"https:\/\/beetlebookshop.com\/kn\/products\/love-today","provider":"Beetle Book Shop","version":"1.0","type":"link"}