{"product_id":"love-lovike-part-2","title":"ಲವ್‌ ಲವಿಕೆ ಭಾಗ-2 - Love Lovike Part -2","description":"\u003cp\u003eರಸ್ತೆಯ ತಿರುವಿನಲ್ಲಿ ಅನಿರೀಕ್ಷಿತವಾಗಿ ಇದಿರಾಗುವ ಹುಡುಗ ಬೇರೇನೂ ಮಾತನಾಡದೆ ಹುಡುಗಿಯ ಕೈಗೊಂದು ಪುಟ್ಟ ಪತ್ರ ಕೊಟ್ಟು ಹೋಗುವ ಪರಿ ಇದೆಯಲ್ಲ?\u003c\/p\u003e\n\u003cp\u003eಅದು ಎಲ್ಲರ ಬದುಕಿನಲ್ಲೂ ಒಮ್ಮೆ ಮಾತ್ರ ದಕ್ಕುವ ಪ್ರಣವ ಸಂಭ್ರಮ.\u003c\/p\u003e\n\u003cp\u003eಅಲ್ಲೇ ನಿಂತು ಆ ಕ್ಷಣದಲ್ಲೇ ಪತ್ರ ಓದಿಕೊಂಡು ಬಿಡಬೇಕು ಅಂದುಕೊಳ್ಳುತ್ತಾಳೆ ಹುಡುಗಿ.\u003c\/p\u003e\n\u003cp\u003eಆದರೆ ಅದು ರಸ್ತೆ, ಅಂಗೈಯಲ್ಲಿ ಸಣ್ಣಗೆ ಬೆವೆಯುತ್ತ ಮನೆಗೆ ತಲುಪುವ ಪತ್ರವನ್ನು ಎಲ್ಲ ಮಲಗಿದ ಮೇಲೆ ರೂಮಿನ ಕದವಿಕ್ಕಿಕೊಂಡು ಢವಗುಡುವ ಎದೆಯನ್ನು ತಹಬಂದಿಗೆ ತಂದುಕೊಂಡು ಇಷ್ಟಗಲ ಕಣ್ಣುಗಳಲ್ಲಿ ಮತ್ತೆ ಮತ್ತೆ, ಮತ್ತೆ ಮತ್ತೆ ಓದಿಕೊಳ್ಳುವವಳ ಸಂತೋಷ-ಅದೇ ಅಲ್ಲವೇ ಪತ್ರ ಬರೆದುಕೊಟ್ಟವನ ಎಲ್ಲ ಅನಿಸಿಕೆಗಳ ಸಾರ್ಥಕ್ಯದ ಘಳಿಗೆ?\u003c\/p\u003e\n\u003cp\u003eಅಂಥ ನೂರಾರು ಪತ್ರಗಳ ಅಪರೂಪದ ಗೊಂಚಲಿದು: ಒಪ್ಪಿಸಿಕೊಳ್ಳಿ.\u003c\/p\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":52126458380571,"sku":null,"price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-27at5.22.19PM.jpg?v=1777293175","url":"https:\/\/beetlebookshop.com\/kn\/products\/love-lovike-part-2","provider":"Beetle Book Shop","version":"1.0","type":"link"}