Laurie Baker - Beetle Book Shop

ಲಾರಿ ಬೇಕರ್ | Laurie Baker

Rs. 315.00
Sale price  Rs. 315.00 ಸಾಮಾನ್ಯ ಬೆಲೆ  Rs. 350.00
ಉತ್ಪನ್ನದ ಮಾಹಿತಿಗೆ ತೆರಳಿ
Laurie Baker - Beetle Book Shop

ಲಾರಿ ಬೇಕರ್ | Laurie Baker

Rs. 315.00
Sale price  Rs. 315.00 ಸಾಮಾನ್ಯ ಬೆಲೆ  Rs. 350.00

ಮಾರಾಟಗಾರರು : BEETLE BOOK SHOP

ಲಾರಿ ಬೇಕರ್
ಮರಾಠಿ ಲೇಖಕರು : ಅತುಲ ದೇವುಳಗಾಂಕರ
ಕನ್ನಡ ಅನುವಾದ : ಶೀತಲ ದೇವುಳಗಾಂಕರ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, ಧಾರವಾಡ

ಪ್ರತಿಭಾವಂತ ವಾಸ್ತುಶಿಲ್ಪ ಲಾರಿ ಬೇಕರರ ಜೀವನವು ವಾಸ್ತುಕಲೆಯಲ್ಲಿ ಒಬ್ಬಂಟಿಗರಾಗಿ ಮಾಡಿದ ಒಂದು ಮೂಕ ಕ್ರಾಂತಿಯಾಗಿತ್ತು. ನಿಸರ್ಗದೊಂದಿಗೆ ಏಕರೂಪಗೊಂಡ ಸಾವಿರಾರು ಕಡಿಮೆ ಖರ್ಚಿನ ವಸ್ತುಗಳ ಮುಖಾಂತರ 'ವಾಸ್ತುಕಲೆ ಎಂದರೆ ಘನೀಕೃತಗೊಂಡ ಸಂಗೀತ' ಎನ್ನುವ ಪ್ರತೀತಿ ದೊರೆಯುತ್ತದೆ ಜೊತೆಗೆ ಬೇಕರ್ ಅವರಿಗೆ ಅಭಿಪ್ರೇತವಾಗಿದ್ದ ತತ್ವಜ್ಞಾನ ಹಾಗೂ ಜೀವನಶೈಲಿಗಳ ಅರಿವುಂಟಾಗುತ್ತದೆ. 'ಸುತ್ತಮುತ್ತಲಿನ ಐದಾರು ಹರದಾರಿ ಸಾಮಗ್ರಿಗಳಿಂದ ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕು' ಎನ್ನುವ ಗಾಂಧೀಜಿಯವರ ಸಲಹೆಯನ್ನು ಅವರು ಶಿರಸಾ ವಹಿಸಿದರು.

ಹಸಿರು ಕಟ್ಟಡಗಳು, ಪರ್ಯಾವರಣಕ್ಕೆ ಪೂರಕವಾದ ವಾಸ್ತು, ಭೂಕಂಪಗಳಿಗೆ ತಡೆಯೊಡ್ಡುವ ಮನೆಗಳು ಸೃಜನತೆಯುಳ್ಳ ನಿವಾಸಗಳು, ನಗರ ರಚನೆಗಳು ಮುಂತಾದ ವಾಸ್ತುಕಲೆಯಲ್ಲಿ ಯಾವುದೇ ಪ್ರಾಂತದಲ್ಲಾಗಲಿ ಹೊಸದಾಗಿ ಏನಾದರೂ ನಡೆಯುತ್ತದೆ ಎಂದರೆ ಅದರಲ್ಲಿ ಬೇಕರ್ ಅವರ ಪ್ರಭಾವ ಇದೆ ಎಂದು ಹೇಳಲಾಗುತ್ತದೆ. ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ವಿಚಾರ, ಹೊಸತನ ಮತ್ತು ಪರಂಪರೆ, ಬುದ್ದಿ ಮತ್ತು ಭಾವನೆ, ನಿಸರ್ಗ ಹಾಗೂ ಮನುಷ್ಯ, ಇವುಗಳಲ್ಲಿ ಅದೈತವನ್ನು ಸಾಧಿಸುತ್ತ ಆಧುನಿಕತೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಬೇಕರ್ ಇವರ ಸೃಜನಶೀಲತೆಯ ಯಾತ್ರೆ 59 ವರ್ಷಗಳವರೆಗೆ ನಿರಂತರವಾಗಿ ನಡೆದಿತ್ತು.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು