{"product_id":"langaru-by-vivek-shanbhag","title":"ಲಂಗಾರು - ವಿವೇಕ್ ಶಾನಭಾಗ್","description":"\u003cp\u003e\u003cspan\u003eತಾನು ಕಂಡ, ಗ್ರಹಿಸಿದ ಸಂಗತಿಗಳಿಗೆಲ್ಲ ತನ್ನ ಮಾರ್ದವತೆಯ ಸ್ಪರ್ಶ ಕೊಡುವ, ಯಾರನ್ನೂ ಯಾವುದನ್ನೂ ಬಿಡಿಯಾಗಿ ಎಳೆದು ಹರಿದು ನೋಯಿಸದೆ, ಬದುಕಿನ ನೇಯ್ಗೆಯನ್ನೆ ಇಡಿಯಾಗಿ ಅಕ್ಕರೆ ಆದರದಿಂದ ನೋಡುವ, ಭಾಷೆಯೆಂಬ ಇಂದ್ರಿಯಕ್ಕೂ ನಿಲುಕದ ನಾದಗಳಿಗೆ ತನ್ನ ಚೇತನವನ್ನು ಸದಾ ಹುರಿಗೋಳಿಸಿಕೋಂಡಿರುವ ಹುರುಪಿನ ಜೀವಿ ವಿವೇಕ ಶಾನಭಾಗ ಬರೆದ ವಿಶಿಷ್ಟ ಕತೆಗಳು ಇಲ್ಲಿವೆ. ತೀವ್ರ ಸಂಯಮ ಮತ್ತು ಅಷ್ಟೇ ಸಂಭ್ರಮಗಳಿಂದ ವಿವೇಕ್ ಬರೆದಿರುವ ಈ ವೈವಿಧ್ಯಪೂರ್ಣ ಕತೆಗಳು ಸಹಜೀವಿಯ ಅಂತರಂಗವನ್ನು ಬೆಚ್ಚಗಾಗಿಸುತ್ತಲೇ ಸಂವೇದನೆಯನ್ನು ಹಿಗ್ಗಿಸುವ ಶಕ್ತಿ, ನಮ್ರತೆ ಮತ್ತು ತನ್ಮಯತೆಯನ್ನು ಪಡೆನಿವೆ.\u003c\/span\u003e\u003cbr\u003e\u003cstrong\u003e– ಜಯಂತ ಕಾಯ್ಕಿಣಿ\u003c\/strong\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51861584118043,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/langaru-by-vivek-shanbhagbeetle-book-shop-5658746.jpg?v=1772961798","url":"https:\/\/beetlebookshop.com\/kn\/products\/langaru-by-vivek-shanbhag","provider":"Beetle Book Shop","version":"1.0","type":"link"}