{"product_id":"kuvempu-combo-set1","title":"Kuvempu Combo Set: Malegalalli Madumagalu + Kanooru Heggadithi","description":"\u003cp\u003eಕನ್ನಡ ಸಾಹಿತ್ಯದ ಎರಡು ಧ್ರುವತಾರೆಗಳಾದ 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡತಿ' ಈಗ ಒಂದೇ ಪ್ಯಾಕೇಜ್ನಲ್ಲಿ! ಮಲೆನಾಡಿನ ಜೀವನ, ಸಂಸ್ಕೃತಿ ಮತ್ತು ಮನುಷ್ಯ ಸಂಬಂಧಗಳ ವಿರಾಟ್ ರೂಪವನ್ನು ಕಟ್ಟಿಕೊಡುವ ಈ ಮಹಾನ್ ಕಾದಂಬರಿಗಳು ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿ ಇರಲೇಬೇಕಾದ ಆಸ್ತಿ. ಪ್ರಕೃತಿಯ ಮಡಿಲಲ್ಲಿ ಅರಳುವ ಕಥೆಗಳ ಈ ಬೃಹತ್ ಸಂಪುಟಗಳನ್ನು ಈಗ ವಿಶೇಷ ರಿಯಾಯಿತಿ ದರದಲ್ಲಿ ನಿಮ್ಮದಾಗಿಸಿಕೊಳ್ಳಿ.\u003c\/p\u003e","brand":"Kuvempu | ಕುವೆಂಪು","offers":[{"title":"Default Title","offer_id":52105923035419,"sku":null,"price":999.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/BlueandWhiteModernInitialXBusinessLogo.jpg?v=1777008689","url":"https:\/\/beetlebookshop.com\/kn\/products\/kuvempu-combo-set1","provider":"Beetle Book Shop","version":"1.0","type":"link"}