{"product_id":"kurukshetra-1-a-complete-description-of-kurukshetra-war-with-timeline","title":"ಕುರುಕ್ಷೇತ್ರ-1: ಯುದ್ಧದ ಸಂಪೂರ್ಣ ವಿವರಣೆ | Kurukshethra-1","description":"\u003cp\u003eಹದಿನೆಂಟು ದಿನದ ಯುದ್ದ. ಶಿಕ್ಷೌಹಿಣೀ ಸೈನ್ಯ. ಹದಿನೆಂಟು ಆಕ್ಷಹಿಣೀ ಅತಿರಥ ಮಹಾರಥರ ಘನೋಪಸ್ಥಿತಿ. ಐದು ತಲೆಮಾರಿನ ಯೋಧರ ಸಮ್ಮಿಲನ. ಒಟ್ಟು ಸತ್ತವರು ಅರವತ್ತೆರಡು ಕೋಟಿ ಜನ. ಆನೆಕುದುರೆಗಳ ಲಕ್ಷವೆಲ್ಲರು ಕೊನೆಗೆ ಉಳಿದಿದ್ದು ಬೆರಳೆಣಿಕೆಯ ಜನರಷ್ಟೇ. ಇದು ಕುರುಕ್ಷೇತ್ರದ ಯುದ್ಧದ ಕಥೆ.\u003c\/p\u003e\n\u003cp\u003eಧರ್ಮಕ್ಷೇತ್ರದಲ್ಲಿ ಧರ್ಮರಕ್ಷೆಗಾಗಿ ನಡೆದ ಈ ಮಹಾಯುದ್ಧ ವಾಸ್ತವವಾಗಿ ನಡೆದಿದ್ದು ಹೇಗೆ? ಮಹಾಭಾರತ ವಿವರಿಸುವ ಮಾಹಿತಿಗಳ ಸಂಗಮವೇ ಈ ಕೃತಿ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50011945992475,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kurukshetra-1-a-complete-description-of-kurukshetra-war-with-timeline-7588428.jpg?v=1767530108","url":"https:\/\/beetlebookshop.com\/kn\/products\/kurukshetra-1-a-complete-description-of-kurukshetra-war-with-timeline","provider":"Beetle Book Shop","version":"1.0","type":"link"}