{"product_id":"kuntre-nintre-bendre-bendre-apoorva-prasangagalu","title":"ಕುಂತ್ರೇ ನಿಂತ್ಸ್ರೇ ಬೇಂದ್ರೆ (ಬೇಂದ್ರೆ ಅಪೂರ್ವ ಪ್ರಸಂಗಗಳು)","description":"\u003cp\u003eಇಲ್ಲಿ ನಮೂದಾಗಿರುವ ಒಂದೊಂದು ಪ್ರಸಂಗವೂ ದ.ರಾ.ಬೇಂದ್ರೆಯವರಿಗೆ ಸಂಬಂಧಿಸಿದ ವ್ಯಕ್ತಿತ್ವದ ಒಂದಿಲ್ಲೊಂದು ಮಾರ್ಮಿಕ ಪಾರ್ಶ್ವವನ್ನು ಬೆಳಗುವಂತಿದೆ. ಇದು ಮನರಂಜನೆ ನೀಡುವುದು ಮಾತ್ರವಲ್ಲದೆ ಜ್ಞಾನವನ್ನೂ ಹೆಚ್ಚಿಸುವಂತಿದೆ. ಓದುವಾಗ ನಮಗೆ ಗೊತ್ತಿರುವ ಇಂಥ ಬೇರೆ ಕೆಲವು ಪ್ರಸಂಗಗಳೂ ನೆನಪಾಗುತ್ತವೆ. ಒಂದು ಘಟನೆಗಷ್ಟೇ ಸೀಮಿತವಾದ ಒಂದು ಪುಟದಷ್ಟು ಚಿಕ್ಕದಾದ ರಸಾತ್ಮಕ ಬರಹವಾಗಿರುವುದರಿಂದ ಇದನ್ನು ಕೂಡಲೇ ಓದಿಬಿಡುವ ಅಪೇಕ್ಷೆಯೂ ಉಂಟಾಗುತ್ತದೆ. ಇಲ್ಲಿ ಪ್ರಸ್ತಾಪಿಸಿರುವ ಘಟನೆಗಳು ಕೆಲವು ಪರಿಚಿತ, ಕೆಲವು ಅಪರಿಚಿತ. ಹಾಗಿರುತ್ತ ಈ ಲೇಖನ ಮಾಲೆ ಬಹಳ ಜನಪ್ರಿಯವಾಗುವುದರಲ್ಲಿ ಆಶ್ಚರ್ಯವೇನಿಲ್ಲ.\u003c\/p\u003e\n\u003cp\u003eಡಾ.ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟ ಖ್ಯಾತ ಕವಿ, ವಿಮರ್ಶಕ\u003c\/p\u003e","brand":"BEETLE BOOK SHOP","offers":[{"title":"Default Title","offer_id":49782401073435,"sku":null,"price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kuntre-nintre-bendre-bendre-apoorva-prasangagalu-7737803.jpg?v=1767533766","url":"https:\/\/beetlebookshop.com\/kn\/products\/kuntre-nintre-bendre-bendre-apoorva-prasangagalu","provider":"Beetle Book Shop","version":"1.0","type":"link"}