{"product_id":"kreutzer-sonata","title":"ಕ್ರುಟ್ಜರ್ ಸೊನಾಟಾ","description":"\u003cp\u003eಕನ್ನಡಕ್ಕೆ : ಓ ಎಲ್ ನಾಗಭೂಷಣ್ ಸ್ವಾಮಿ\u003c\/p\u003e\n\u003cp\u003eಕ್ರೂಟ್ಸರ್ ಸೊನಾಟಾ\u003c\/p\u003e\n\u003cp\u003eಟಾಲ್ಪಾಯ್‌ನ ಈ ನೀಳತೆ ಅವನ ಕುಟುಂಬ ವರ್ಗದವರಲ್ಲೂ ರಶಿಯಾ, ಅಮೆರಿಕಾ ದೇಶದ ಓದುಗರಲ್ಲೂ ತೀವ್ರವಾದ ವಾಗ್ವಾದಗಳಿಗೆ ಕಾರಣವಾಯಿತು. ರಶಿಯನ್ ಸರ್ಕಾರವು ಈ ಕಥೆಯನ್ನು ನಿಶೇಧಿಸಿತ್ತು. ಅಮೆರಿಕದಲ್ಲಿ ಈ ಕಥೆಗಳನ್ನು ಅಂಚೆಯ ಮೂಲಕ ಸಾಗಿಸಲು ನಿಷೇಧವಿತ್ತು.\u003c\/p\u003e\n\u003cp\u003eಮದುವೆ, ಕಾಮ, ಮನುಷ್ಯ ಪ್ರವೃತ್ತಿಗಳ ಮೇಲೆ ಕಲೆಗಳ ಪ್ರಭಾವ ಈ ಸಂಗತಿಗಳನ್ನು ಟಾನ್ಸಾಯ್ ಈ ಕಥೆಯಲ್ಲಿ ಪರಿಶೀಲಿಸಿದ್ದಾನೆ. ಎಲ್ಲ ಕಾಲ ದೇಶಗಳಲ್ಲೂ ಗಂಡು ಮನಸು ಯೋಚನೆ ಮಾಡುವ ರೀತಿಯನ್ನು ಈ ಕಥೆ ಹಿಡಿದಿಡುತ್ತದೆ.\u003c\/p\u003e\n\u003cp\u003eಸಂಸಾರದ ದೈನಿಕಗಳ ಚಿತ್ರಣ, ಹೆಂಗಸರ ಸ್ವಭಾವವನ್ನು ಕುರಿತು ನಾಯಕ ಪಾತ್ರದ ಅಭಿಪ್ರಾಯ, ಟಾಲ್ಪಾಯ್ ಮಾಡುವ ನೀತಿ ಪ್ರತಿಪಾದನೆ ಇವೆಲ್ಲವೂ ಇಂದೂ ಚರ್ಚೆಗೆ ಆಹ್ವಾನ ನೀಡುವಂತಿವೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":47763269484827,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kreutzer-sonata-5712601.jpg?v=1767534247","url":"https:\/\/beetlebookshop.com\/kn\/products\/kreutzer-sonata","provider":"Beetle Book Shop","version":"1.0","type":"link"}