{"product_id":"kaveri-vivaada","title":"ಕಾವೇರಿ ವಿವಾದ","description":"\u003ch3 class=\"buy-product-style\"\u003eಕಾವೇರಿ ವಿವಾದ: ಒಂದು ಐತಿಹಾಸಿಕ ಹಿನ್ನೋಟ\u003c\/h3\u003e\n\u003cp\u003eನದಿ ನೀರು ಹಂಚಿಕೆ ಈಗ ಜಾಗತಿಕ ವಿಷಯ. ಇಂಥ ವಿವಾದದಲ್ಲಿರುವ ದಕ್ಷಿಣ ಭಾರತದ ಜೀವನದಿ ಕಾವೇರಿಯ ವಿವಾದ ಇಂದು, ನಿನ್ನೆಯದಲ್ಲ. ಆ ವಿವಾದದವನ್ನೇ ಬೆನ್ನು ಹತ್ತಿರುವ ನಿವೃತ್ತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್ ಅವರು, 'ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ' ಎಂಬ ಕೃತಿಯನ್ನು ರಚಿಸಿದ್ದಾರೆ.\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48711699530011,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kaveri-vivaada-7879418.jpg?v=1767533046","url":"https:\/\/beetlebookshop.com\/kn\/products\/kaveri-vivaada","provider":"Beetle Book Shop","version":"1.0","type":"link"}