{"product_id":"kathasaritsagara","title":"ಸೋಮದೇವ ಮಹಾಕವಿಯ ಕಥಾಸರಿತ್ಸಾಗರ","description":"\u003cdiv class=\"row\" data-mce-fragment=\"1\"\u003e\n\u003cdiv class=\"col-lg-12\" data-mce-fragment=\"1\"\u003e\n\u003ch3 class=\"buy-product-style\" data-mce-fragment=\"1\"\u003eಲೇಖಕರು: ;ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\" data-mce-fragment=\"1\"\u003e\n\u003cdiv class=\"col-lg-12 text-left\" data-mce-fragment=\"1\"\u003e\n\u003cp data-mce-fragment=\"1\"\u003eಸೋಮದೇವನ 'ಕಥಾಸರಿತ್ಸಾಗರ' ಸಂಸ್ಕೃತ ಕಥಾ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೆಸರೇ ಸೂಚಿಸುವಂತೆ ಅದು ಕಥೆಗಳ ಸಾಗರವೇ ಹೌದು. ಈ ಸಾಗರದ ಹಲವು ಧಾರೆಗಳು ಸ್ವಚ್ಛಂದವಾಗಿ ಹರಿದು ಮತ್ತೆ ಮುಖ್ಯ ಸಾಗರವನ್ನು ಸೇರುತ್ತವೆ.\u003cbr\u003e\u003cbr\u003eಅದ್ಭುತ ರಮ್ಯತೆ ಇಲ್ಲಿಯ ಕಥೆಗಳ ಮೂಲ ಸತ್ವವಾಗಿದ್ದು, ಶೃಂಗಾರಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆತಿದೆ. ಓದುಗರ ಕಲ್ಪನೆಗೆ ಸವಾಲೊಡ್ಡಬಲ್ಲ ಮಧುರ ಮನೋಹರವಾದ ನೂರಾರು ಸಂದರ್ಭಗಳು ಮನತಣಿಸುತ್ತವೆ. ರಸಿಕರು ಇಲ್ಲಿ ಬರುವ ಸಾಲು ಸಾಲು ಅಪೂರ್ವ ಸುಂದರಿಯರ ಚೆಲುವು ಒಲವುಗಳನ್ನು ಆಸ್ವಾದಿಸಬಹುದು.\u003cbr\u003e\u003cbr\u003eಕನ್ನಡದ ಹಿರಿಯ ಗಣ್ಯಸಾಹಿತಿಗಳಾದ ದಿ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಬಹು ಹಿಂದೆಯೇ ಕನ್ನಡಿಸಿದ ಈ ಬೃಹತ್ ಕೃತಿ ಅವರ ಸುಪುತ್ರರಾದ ಶ್ರೀ ಗೊರೂರು ಗೋವಿಂದರಾಜು ಅವರ ಶ್ರಮದಿಂದ ಕನ್ನಡಿಗರಿಗೆ ಲಭ್ಯವಾಗಿದೆ.\u003cbr\u003e\u003cbr\u003e-ಪ್ರಕಾಶಕರು\u003c\/p\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":48186831143195,"sku":"","price":891.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/somadeva-mahakaviya-kathasarithsagara-4866222.jpg?v=1767535326","url":"https:\/\/beetlebookshop.com\/kn\/products\/kathasaritsagara","provider":"Beetle Book Shop","version":"1.0","type":"link"}