{"product_id":"katha-jagattu-nobel-bahumana-padeda-aivattu-kategaararu-s-divakar","title":"ಕಥಾ ಜಗತ್ತು (ನೋಬೆಲ್ ಬಹುಮಾನ ಪಡೆದ ಐವತ್ತು ಕಥೆಗಾರರು) ಎಸ್. ದಿವಾಕರ್","description":"ಎಸ್ ದಿವಾಕರ್ ಈ ಕಥೆಗಳೆಲ್ಲವನ್ನೂ ಅತ್ಯಂತ ಸಮರ್ಪಕ ರೀತಿಯಲ್ಲಿ, ಮೂಲ ಕಥೆಗಳ ಶ್ರೇಷ್ಟತೆಗೆ ಕುಂದು ಬಾರದ ರೀತಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಥೆಗಳಲ್ಲಿ ಪಾತ್ರ ಸನ್ನಿವೇಶಗಳನ್ನು ಒತ್ತಟ್ಟಿಗಿಟ್ಟು ನೋಡಿದಲ್ಲಿ, ಇವು ಕನ್ನಡದ್ದೇ ಕತೆಗಳೊ ಎಂದೆನ್ನಿಸುವಷ್ಟು ಮಟ್ಟಿಗೆ ಸಹಜವಾಗಿವೆ. ಇದು ಕನ್ನಡಕ್ಕೆ ಅವರು ಸಲ್ಲಿಸುತ್ತಿರುವ ದೊಡ್ಡ ಸೇವೆ ಎನ್ನುವುದರಲ್ಲ ಸಂದೇಹವಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಗೋಪಾಲಕೃಷ್ಣ ಅಡಿಗ","brand":"BEETLE BOOK SHOP","offers":[{"title":"Default Title","offer_id":47328336183579,"sku":"","price":552.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/katha-jagattu-nobel-bahumana-padeda-aivattu-kategaararu-s-divakar-8828086.png?v=1767535325","url":"https:\/\/beetlebookshop.com\/kn\/products\/katha-jagattu-nobel-bahumana-padeda-aivattu-kategaararu-s-divakar","provider":"Beetle Book Shop","version":"1.0","type":"link"}