{"product_id":"karunadina-keerthi-sudha-murthy","title":"ಕರುನಾಡಿನ ಕೀರ್ತಿ ಸುಧಾ ಮೂರ್ತಿ","description":"\u003cdiv class=\"product__title\"\u003e\n\u003ch1\u003eಕರುನಾಡಿನ ಕೀರ್ತಿ ಸುಧಾ ಮೂರ್ತಿ\u003c\/h1\u003e\n\u003cp\u003e\u003cspan\u003e'ತಮಸೋಮಾ ಜ್ಯೋತಿರ್ಗಮಯ\" ಎಂಬ ಉಕ್ತಿಯ ತಿರುಳನ್ನು ಅರ್ಥೈಸಿಕೊಂಡು ತಮ್ಮ ನಿತ್ಯ ಬದುಕಲ್ಲೂ ಅಳವಡಿಸಿಕೊಂಡಿರುವ ಸುಧಾ ಮೂರ್ತಿ ಕರ್ನಾಟಕದ ನೆಲದಲ್ಲಿ ಜನಿಸಿರುವುದು ನಮ್ಮೆಲ್ಲರ ಹೆಮ್ಮೆ.\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan\u003eಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿರುವ, ಸೌಜನ್ಯ ಮೂರ್ತಿ, ಜನಪ್ರಿಯ ಬರಹಗಾರ್ತಿ, ಜನಾನುರಾಗಿ ಸುಧಾಮೂರ್ತಿ ಅವರ ಬದುಕು ಹಾಗೂ ಬರಹಗಳು ಸಮಸ್ತ ಸ್ತ್ರೀಕುಲಕ್ಕೆ ಮತ್ತು ಸುಂದರವಾದ ಬದುಕನ್ನು ಬದುಕಬೇಕೆಂಬ ಎಲ್ಲರಿಗೂ ದಾರಿದೀಪವಾಗಿದೆ.\u003c\/span\u003e\u003c\/p\u003e\n\u003cdiv class=\"product__text\"\u003e\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":47923142852891,"sku":"","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karunadina-keerthi-sudha-murthy-5839848.jpg?v=1767534125","url":"https:\/\/beetlebookshop.com\/kn\/products\/karunadina-keerthi-sudha-murthy","provider":"Beetle Book Shop","version":"1.0","type":"link"}