{"product_id":"karnatakada-samagra-dalita-charitre","title":"ಕರ್ನಾಟಕದ ಸಮಗ್ರ ದಲಿತ ಚರಿತ್ರೆ","description":"\u003cp\u003eಎನ್ ಚಿನ್ನಸ್ವಾಮಿ ಸೋಸಲೆ ಅವರು ಸಂಪಾದಿಸಿ ರಚಿಸಿರುವ ಕರ್ನಾಟಕದ ಸಮಗ್ರ ದಲಿತ ಚರಿತ್ರೆ ಒಂದು ಅಪೂರ್ವ ಕೃತಿ. ದಲಿತ ಪ್ರಜ್ಞೆ, ದಲಿತ ಚಳುವಳಿ, ದಲಿತ ಸಾಹಿತ್ಯ ಮುಂತಾದ ಹಲವು ಆಯಾಮಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಸಂಶೋಧಿಸಿ ರಚಿಸಲ್ಪಟ್ಟ ಬೃಹತ್ ಆಕರ ಗ್ರಂಥ. ಕನ್ನಡ ಸಾಹಿತ್ಯ ಪರಿಷತ್ತು ಮತ್ತಿತರ ಸಂಸ್ಥೆಗಳ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರವಾಗಿರುವ ಕೃತಿ.\u003c\/p\u003e","brand":"BEETLE BOOK SHOP","offers":[{"title":"Default Title","offer_id":45399090364699,"sku":"","price":1351.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karnatakada-samagra-dalita-charitre-4857552.png?v=1767536465","url":"https:\/\/beetlebookshop.com\/kn\/products\/karnatakada-samagra-dalita-charitre","provider":"Beetle Book Shop","version":"1.0","type":"link"}