{"product_id":"karimaayi","title":"ಕರಿಮಾಯಿ -Karimaayi","description":"\u003cdiv class=\"row\"\u003e\n\u003cdiv id=\"content-wrapper\" class=\"col-xs-12\"\u003e\n\u003csection id=\"main\" itemscope=\"\" itemtype=\"https:\/\/schema.org\/Product\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv class=\"tab-content\" id=\"tab-content\"\u003e\n\u003cdiv class=\"tab-pane fade in active\" id=\"description\" role=\"tabpanel\"\u003e\n\u003cdiv class=\"product-description\"\u003e\n\u003cp\u003e\"ಕರಿಮಾಯಿ\" ಕಂಬಾರರ ಮತ್ತೊಂದು ಮಹತ್ವದ ಕಾದಂಬರಿ. ವಸಾಹತುಶಾಹಿ ಕ್ರೌರ್ಯವನ್ನು, ಸ್ವರಾಜ್ಯದ ಹಂಬಲಿಕೆಯನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಹಳೆಯ ವ್ಯವಸ್ಥೆ ಅದೆಷ್ಟೇ ಸುಂದರವಾಗಿ ತೋರುತ್ತಿರಲಿ, ಹೊಸ ವ್ಯವಸ್ಥೆ ಎಷ್ಟೇ ಭಯಾನಕವಾಗಿ ಕಾಣಿಸುತ್ತಿರಲಿ ಅಥವಾ ಅದರ ಬಗ್ಗೆ ವಿರೋಧವಿರಲಿ, ಚಲನೆ ಅನಿವಾರ್ಯವೆಂಬ ಸತ್ಯವನ್ನು ಒಂದು ನಿರ್ಣಾಯಕ ಐತಿಹಾಸಿಕ ಸಂದರ್ಭದ ಹಿನ್ನೆಲೆಯಲ್ಲಿ ಕಾದಂಬರಿ ಧ್ವನಿಸುತ್ತದೆ.-ಟಿ.ಪಿ. ಅಶೋಕ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e","brand":"ಡಾ. ಚಂದ್ರಶೇಖರ ಕಂಬಾರ - Chandrashekhara Kambara","offers":[{"title":"Default Title","offer_id":52071973028123,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karimaayi.jpg?v=1776436869","url":"https:\/\/beetlebookshop.com\/kn\/products\/karimaayi","provider":"Beetle Book Shop","version":"1.0","type":"link"}