Karavaliya Rakta - Kanneeru - Beetle Book Shop

ಕರಾವಳಿಯ ರಕ್ತ-ಕಣ್ಣೀರು

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00
ಉತ್ಪನ್ನದ ಮಾಹಿತಿಗೆ ತೆರಳಿ
Karavaliya Rakta - Kanneeru - Beetle Book Shop

1 ವಿಮರ್ಶೆಗಳು

ಕರಾವಳಿಯ ರಕ್ತ-ಕಣ್ಣೀರು

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00

ಮಾರಾಟಗಾರರು : BEETLE BOOK SHOP

ಇದು ಪೊಲೀಸರ ಚಾರ್ಜ್ ಶೀಟ್ ಅಲ್ಲ. ಸುದ್ದಿಗಾರಿಕೆಯಂತೂ ಅಲ್ಲವೇ ಅಲ್ಲ. ಪತ್ರಕರ್ತನೊಬ್ಬ ತನ್ನ ಪೆನ್ನಿಗೆ ಸತ್ಯಶೋಧನೆಯ ಮಸೂರ ಹಿಡಿದು ಪೂರ್ವಗ್ರಹಗಳಿಲ್ಲದೆ ಹೊರಟಾಗ ವಾಸ್ತವ ಬದುಕಿನ ಹಲವು ದಾರುಣ ಕಥೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಈ ಪುಸ್ತಕ ಹಿಡಿದು ಓದಲು ಕುಳಿತಾಗ ಇದು ನಮ್ಮೂರಿನಲ್ಲಿಯೇ ನಡೆದಿದ್ದಾ? ಗೊತ್ತೇ ಇರಲಿಲ್ಲವಲ್ಲ ಎಂಬ ವಿಷಾದ ಹುಟ್ಟಿಸಿ 'ವಿವೇಕವೇ ಕೊಲೆಯಾಯಿತೇ ಎಂಬ ಭಾವವನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ. ಕೊಲೆಗಳು ಇಷ್ಟು ಸುಲಭವಾಗಿರುವ ಹೊತ್ತಿನಲ್ಲೂ ಇದೊಂಥರ ಅಂತರಂಗದಲ್ಲಿ ಪ್ರೀತಿಯ ಮೊಂಬತ್ತಿ ಹೊತ್ತಿಸುವ ಪ್ರಯತ್ನ. ಈ ಕೃತಿ ಯಾವುದೇ ಅಂತಿಮ ತೀರ್ಪು ನೀಡದೆ ಓದುಗರೊಂದಿಗೆ ಆಪ್ತ ಸಂವಾದ ನಡೆಸುತ್ತದೆ. ಕಥೆಯಲ್ಲದ, ಚಿತ್ರ, ಸುದ್ದಿಯೂ ಆಗಲೊಲ್ಲದ ಇಲ್ಲಿನ ಬರಹಕ್ಕೆ ಸತ್ಯ ಹೇಳುವ ಕಳಕಳಿಯಿದೆ. ಇರ್ಷಾದರ ಬರವಣಿಗೆಗೆ ಪ್ರಾಮಾಣಿಕತೆಯ ಚೌಕಟ್ಟಿದೆ.

ಸುಧೀರ್ ಕುಮಾರ್ ಮುರೊಳ್ಳಿ

ಈ ಕೃತಿ ಕಾಣಿಸುವುದು ಕಳೆದುಕೊಂಡವರ ನೋವನಷ್ಟೇ ಅಲ್ಲ, ಬದುಕಿರುವವರ ಧೈರ್ಯವನ್ನು ಕೂಡಾ. ತಾಯಿ ತನ್ನ ಮಗನ ಕೊನೆಯ ಫೋಟೋ ನೋಡಿಕೊಂಡು ನಗು ಮುಖವಿಲ್ಲದೆ ದಿನ ಕಳೆಯುವ ದೃಶ್ಯ, ತಂದೆಯನ್ನು ಕಳೆದುಕೊಂಡ ಹುಡುಗಿಯರು ಪುಸ್ತಕದ ಪುಟಗಳನ್ನು ತೆರೆದು ಮತ್ತೆ ಮುಚ್ಚುವ ಕ್ಷಣ, ಸ್ನೇಹಿತನನ್ನು ಕಳೆದುಕೊಂಡರೂ ದ್ವೇಷಕ್ಕೆ ಆಶ್ರಯಕೊಡದ ಯುವಕರ ಸಮಾಧಾನ..ಇವೆಲ್ಲವೂ ಈ ನೆಲದ ಮಣ್ಣಲ್ಲಿ ಇಂದಿಗೂ ಬಿತ್ತಿರುವ ಮನುಷ್ಯತ್ವದ ಬೀಜಗಳು. ಇಲ್ಲಿ ದ್ವೇಷಕ್ಕಿಂತ ದೊಡ್ಡದು ಮನುಷ್ಯ ಪ್ರೀತಿ ಮತ್ತು ಕಾಳಜಿ. ಪ್ರತೀಕಾರಕ್ಕಿಂತ ಬಲವಾದುದು ಒಂದು ಹೃದಯದ ನೋವನ್ನು ಇನ್ನೊಂದು ಹೃದಯ ಅರಿಯುವ ಸಾಮರ್ಥ್ಯ. ಈ ಪುಸ್ತಕವು ಕರಾವಳಿಯಲ್ಲಿ ಹರಡುತ್ತಿರುವ ಕತ್ತಲಿಗೆ ಸಣ್ಣದೊಂದು ಬೆಳಕಿನ ಪರಿಹಾರ ಎಂದು ಹೇಳಬಲ್ಲೆ. ಇದಕ್ಕಾಗಿ ಶ್ರಮಿಸುತ್ತಿರುವ ಇರ್ಷಾದ್ ಉಪ್ಪಿನಂಗಡಿ ಅಭಿನಂದನಾರ್ಹರು.

ವಿದ್ಯಾ ದಿನಕರ್

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು