{"product_id":"kannada-nudi-rachane-kelavu-nelegalu","title":"ಕನ್ನಡ ನುಡಿ ರಚನೆ ( ಕೆಲವು ನಿಯಮಗಳು )","description":"\u003cp class=\"MsoNormal\" style=\"text-align: justify; text-indent: 36.0pt;\"\u003e\u003cspan lang=\"EN-US\" style=\"font-family: 'Tunga',sans-serif; mso-ansi-language: EN-US;\"\u003eಕನ್ನಡವನ್ನು ತಮ್ಮ ಮೊದಲ ನುಡಿಯನ್ನಾಗಿ ಹೊಂದಿರುವ ಎಲ್ಲರಲ್ಲೂ \u003c\/span\u003e\u003cspan lang=\"KN\" style=\"font-family: 'Tunga',sans-serif; mso-ansi-language: EN-US;\"\u003eಆ \u003c\/span\u003e\u003cspan lang=\"EN-US\" style=\"font-family: 'Tunga',sans-serif; mso-ansi-language: EN-US;\"\u003eನುಡಿಯ ರಚನೆಯು ಅಂತಸ್ಥವಾಗಿರುತ್ತದೆ. ಈ ಅಂತಸ್ಥ ರಚನೆಯು ಎಲ್ಲ ಕಾಲದ ಕನ್ನಡಿಗರಿಗೂ ಸಮಾನವಾದುದು.ಎಳವೆಯಿಂದಲೇ ಈ ನುಡಿಯ ಕಸುವು ನಮ್ಮಲ್ಲಿ ನೆಲೆಗೊಂಡಿರುತ್ತದೆ. ಆ ರಚನೆಯ ತಿಳಿವು ನಾವು ದಿನವೂ ಕನ್ನಡ ನುಡಿಯ ಕಟ್ಟಲು \u003c\/span\u003e\u003cspan lang=\"KN\" style=\"font-family: 'Tunga',sans-serif; mso-ansi-language: EN-US;\"\u003eನಮಗೆ ನೆರವಾಗುತ್ತಿದೆ\u003c\/span\u003e\u003cspan lang=\"EN-US\" style=\"font-family: 'Tunga',sans-serif; mso-ansi-language: EN-US;\"\u003e. ಈ ರಚನೆ ಎಂಬುದು ಅಚ್ಚುಕಟ್ಟಾದ ಕಟ್ಟಳೆಗಳಿಂದ ಕೂಡಿದ ವ್ಯವಸ್ಥೆಯಾಗಿರುತ್ತದೆ. ಈ ವ್ಯವಸ್ಥೆ ಹೇಗಿರುವುದು ಎಂಬುದನ್ನು ಕಂಡುಕೊಳ್ಳಲು ನಡೆಸಿರುವ ಪ್ರಯತ್ನವೇ ಈ ಪುಸ್ತಕದ ಬರಹಗಳಲ್ಲಿದೆ. \u003c\/span\u003e\u003c\/p\u003e\n\u003cp class=\"MsoNormal\" style=\"text-align: justify; text-indent: 36.0pt;\"\u003e\u003cspan lang=\"EN-US\" style=\"font-family: 'Tunga',sans-serif; mso-ansi-language: EN-US;\"\u003eಸಾಮಾನ್ಯವಾಗಿ ಶಾಲೆಗಳಲ್ಲಿ ನಮಗೆ ಕಲಿಸಲಾದ ಕನ್ನಡ ನುಡಿ ರಚನೆಯು ನುಡಿಯ ಹೊರ ಆಕಾರವನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಅಲ್ಲದೆ ನಮಗೆ ಕಲಿಸಿರುವ ಕನ್ನಡದ ರಚನೆಯ ನೆಲೆಗಳು ಕನ್ನಡದ ಬರಹ ರೂಪಕ್ಕೆ ಹೆಚ್ಚು \u003c\/span\u003e\u003cspan lang=\"KN\" style=\"font-family: 'Tunga',sans-serif; mso-ansi-language: EN-US;\"\u003eಹೊಂದುತ್ತವೆಯೇ ಹೊರತು \u003c\/span\u003e\u003cspan lang=\"EN-US\" style=\"font-family: 'Tunga',sans-serif; mso-ansi-language: EN-US;\"\u003eಕನ್ನಡದ ಆಡು ಮಾತಿನ ರೂಪಗಳ ಹಲವು ಚಾಚುಗಳನ್ನು ಅದು ಪರಿಗಣಿಸುವುದಿಲ್ಲ. ಅದೇನೇ ಇರಲಿ ನಮಗೆ ಈಗ ಪರಿಚಿತವಿರುವ ಕನ್ನಡ ನುಡಿಯ ಹೊರ ಆಕಾರಕ್ಕೆ \u003cspan style=\"mso-spacerun: yes;\"\u003e \u003c\/span\u003eಕಾರಣವಾಗುವ ಅಂತಸ್ಥ ರೂಪವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಮುಕ್ಕಾಲು ಶತಮಾನದಿಂದ ನೆಲೆಗೊಂಡಿರುವ ನುಡಿಯರಿಮೆಯ ಹೊಸ ತಾತ್ವಿಕ ಚೌಕಟ್ಟನ್ನು ಇಲ್ಲಿನ ಬರಹಗಳು ಅನುಸರಿಸಿವೆ. \u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":50998736683291,"sku":null,"price":208.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kannada-nudi-rachane-kelavu-nelegalu-7589849.png?v=1767530825","url":"https:\/\/beetlebookshop.com\/kn\/products\/kannada-nudi-rachane-kelavu-nelegalu","provider":"Beetle Book Shop","version":"1.0","type":"link"}