{"product_id":"kanna-mucche-kaade-goode","title":"ಕನ್ನ ಮುಚ್ಚೆ... ಕಾಡೆ ಗೋಡೆ... (ಬಿ. ಜಯಶ್ರೀ ಅವರ ಆತ್ಮಕಥೆ)","description":"\u003cp\u003eಅಂದು ಅಂಚಿನಿಂದಲೇ ಆಸೆ ಪಟ್ಟು ನೋಡಿದ, ಬಯಸಿದ ಇಡಿಯ ವಿಶ್ವವನ್ನು\u003c\/p\u003e\n\u003cp\u003eಬಿ. ಜಯಶ್ರೀಯವರು ತಮ್ಮ ಆತ್ಮಕಥನದಲ್ಲಿ ಹೃದಯಂಗಮವಾಗಿ ಜೀವಂತಗೊಳಿಸಿದ್ದಾರೆ. ಜಯ ಕಂಪನಿಯ ಮಾಲೀಕರ ಕುಟುಂಬದಲ್ಲೇ ಹುಟ್ಟಿ ಬೆಳೆದಿರುವದರಿಂದ ಅವರ ಮತ್ತು ಗುಬ್ಬಿ\u003c\/p\u003e\n\u003cp\u003eಕಂಪನಿಯ ಇತಿಹಾಸ ಇವನ್ನು ಬೇರ್ಪಡಿಸುವದೇ ಅಸಾಧ್ಯ. ಅವರೇ ಎಂದಂತೆ `ಕಂಪನಿ ಎಂದರೆ ನನಗೆ ಬರೇ ನಾಟಕವಲ್ಲ. ನನ್ನ ಜೀವನದ ನೆನಪೆಲ್ಲವೂ ಆ ಒಂದು ಪದದೊಂದಿಗೆ ಹೆಣೆದು ಹೋಗಿದೆ. ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಖುಷಿಯ ಕ್ಷಣಗಳು, ತಾಪತ್ರಯಗಳು, ಆಸೆ-ನಿರಾಸೆಗಳು ಕಂಪನಿಯ ಆಗುಹೋಗುಗಳಲ್ಲಿ ಒಂದಾಗಿಯೇ ಬರುತ್ತವೆ. 'ಕಣ್ಣಾ ಮುಚ್ಚೇ ಕಾಡೇ ಗೂಡೇ….” ಆ ವಿಶ್ವದ ಜ್ಞಾನಕೋಶ -Encyclopaedia - ಇದ್ದ ಹಾಗಿದೆ.\u003c\/p\u003e\n\u003cp\u003e- ಗಿರೀಶ ಕಾರ್ನಾಡ (ಮುನ್ನುಡಿಯಿಂದ)\u003c\/p\u003e","brand":"BEETLE BOOK SHOP","offers":[{"title":"Default Title","offer_id":45121466564891,"sku":"","price":288.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kanna-mucche-kaade-goode-an-auto-biography-of-b-jayashree-5101073.png?v=1767537306","url":"https:\/\/beetlebookshop.com\/kn\/products\/kanna-mucche-kaade-goode","provider":"Beetle Book Shop","version":"1.0","type":"link"}