{"product_id":"kandaddu-kaanaddu","title":"ಕಂಡದ್ದು ಕಾಣದ್ದು","description":"\u003cp\u003eತಾವು ಓದಿ ಮೆಚ್ಚಿಕೊಂಡ. ಒಪ್ಪಿಕೊಂಡ ಕೃತಿಗಳು, ಕೃತಿಕಾರರು ಇತರ ಓದುಗರಲ್ಲೂ ನೆಲೆಗೊಳ್ಳಬೇಕೆಂಬ ಹಂಬಲ ಇವರ ಬರಹಗಳಲ್ಲಿ ಮೈದುಂಬಿಕೊಂಡಿದೆ. ಈ ಬಗೆಯ ಬರಹಗಳಿಗೆ ಕನ್ನಡದಲ್ಲಿ ಒಂದು ಹಿರಿದಾದ ಪರಂಪರೆಯೇ ಇದೆ. ಆದರೆ ಈಚಿನ ದಿನಗಳಲ್ಲಿ ಈ ಹಾದಿ ಹಿಡಿದವರು ತುಂಬ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ.\u003cbr\u003eಎಲ್ಲರೂ ತುಳಿಯಲಾಗದ ಹಾದಿಯಲ್ಲಿ ಸಾಗಲು ತೊಡಗಿರುವ ಸುಭಾಷ್ ರಾಜಮಾನೆಯವರಿಗೆ ಅಭಿನಂದನೆಗಳು.\u003c\/p\u003e\n\u003cp\u003eಡಾ. ಕೆ.ವಿ. ನಾರಾಯಣ\u003c\/p\u003e","brand":"BEETLE BOOK SHOP","offers":[{"title":"Default Title","offer_id":49756008841499,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kandaddu-kaanaddu-4441136.jpg?v=1767531545","url":"https:\/\/beetlebookshop.com\/kn\/products\/kandaddu-kaanaddu","provider":"Beetle Book Shop","version":"1.0","type":"link"}