{"product_id":"kanase","title":"Dream - Ravibelagere | ಕನಸೆ","description":"\u003cp\u003eಒಂದು ವಾರ ಪತ್ರಿಕೆ, ಒಂದು ಪಾಕ್ಷಿಕ ಪತ್ರಿಕೆ, ಐದೂವರೆ ಸಾವಿರ ಮಕ್ಕಳಿರುವ ಒಂದು ಸ್ಕೂಲು ಪ್ರತೀ ರಾತ್ರಿ ಟೀವಿಗಾಗಿ ಕೈಮು ಪ್ರೋಗ್ರಾಮು, ಪ್ರತಿ ಮುಂಜಾನೆ ರೇಡಿಯೋಗೊಂದು ಪ್ರೋಗ್ರಾಮು ಇವು ಸಾಲದೆಂಬಂತೆ ಟೀವಿ-ಸಿನಿಮಾಗಳಲ್ಲಿ ಆ್ಯಕ್ಟಿಂಗ್, ಹುಡುಕಿಕೊಂಡು ಬಂದವರಿಗೆ ಕೌನ್ಸಿಲಿಂಗು-ಇಷ್ಟೆಲ್ಲ ಕೆಲಸಗಳ ನಡುವೆ ಕಳೆದು ಹೋಗಿದ್ದರೂ ಮೇಜಿನ ಮುಂದೆ ಕುಳಿತು ನೆನಪುಗಳ ಪೆಟ್ಟಿಗೆಗೆ ಕೈಯಿಟ್ಟರೆ ತಪ್ಪದೆ ಸಿಗುತ್ತದೆ. ಮನಸಿನ್ಯಾಗಿನ ಮಾತು ಕಳೆದ ಹತ್ತನ್ನೆರಡು ವರ್ಷಗಳಿಂದ ನನ್ನ ಬದುಕಿನ ಪಾಪಿಷ್ಟಕತೆಯನ್ನು ಬರೆಯುತ್ತಲೇ ಇದ್ದೇನೆ. ಅದು ಮುಗಿಯುತ್ತಿಲ್ಲ. ಪಾಪಿ ಚಿರಾಯು' ಅಂತಾರೆ. ಅದು ನಿಜವೇ ಆದಲ್ಲಿ ನಾನಿರುವ ತನಕ ಬದುಕಿನ ಈ ಕತೆಯೂ ಮುಗಿಯುವುದಿಲ್ಲ! ಒಪ್ಪಿಸಿಕೊಳ್ಳುವ ಕಷ್ಟಮಾತ್ರ ನಿಮ್ಮದೇ.\u003c\/p\u003e\n\u003cp\u003e| ರವಿ ಬೆಳಗೆರೆ\u003c\/p\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":52181323284763,"sku":null,"price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-05-05at2.07.42PM_1.jpg?v=1778244098","url":"https:\/\/beetlebookshop.com\/kn\/products\/kanase","provider":"Beetle Book Shop","version":"1.0","type":"link"}