{"product_id":"kaadu","title":"Forest","description":"\u003ch1\u003eಕಾಡು\u003c\/h1\u003e\n\u003cdiv class=\"product__description rte quick-add-hidden\"\u003e\n\u003cp data-adtags-visited=\"true\"\u003e\u003cspan\u003eಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ-ಕಾಡು. ಗಿರೀಶ್ ಕಾರ್ನಾಡ್ ನಿರ್ದೇಶನದಲ್ಲಿ ಈ ಕಾದಂಬರಿಯು ಚಲನಚಿತ್ರವಾಗಿ ತೆರೆಗೆ ಬಂದಿದೆ. ಶ್ರೀಕೃಷ್ಣ ಆಲನಹಳ್ಳಿ ಅವರಿಗೆ ಹೆಸರು ತಂದು ಕೊಟ್ಟ ಕೃತಿ ಇದು. ಚಲನಚಿತ್ರವಾಗಿಯೂ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.\u003c\/span\u003e\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":49954845360411,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kaadu-5454778.jpg?v=1767529026","url":"https:\/\/beetlebookshop.com\/kn\/products\/kaadu","provider":"Beetle Book Shop","version":"1.0","type":"link"}