{"product_id":"jonpuri-khayal-rumi-harish-badukina-putagalu","title":"ಜಾನ್‌ಪುರಿ ಖಯಾಲ್ ( ರೂಮಿ ಹರೀಶ್ ಬದುಕಿನ ಪುಟಗಳು )","description":"\u003cp\u003eರೂಮಿಯ ದನಿ ನನಗೆ ಯಾವಾಗಲೂ ಸೋಜಿಗ ಹುಟ್ಟಿಸುವಂತದ್ದು. ಯಾಕೆಂದರೆ ಅದರೊಳಗೆ ನಂಟು ಎಂಬುದು ಇಲ್ಲ. ಅದು ತನ್ನೊಳಗೆ ಅಪರಿಮಿತ ದುಃಖವನ್ನು ಇರಿಸಿಕೊಂಡು ವ್ಯಕ್ತವಾಗುವ ಕರುಣೆಯ ಸೊಲ್ಲಿನಂತೆ ನನಗೆ ಕಾಣುವುದು. ಮೈಮನಸ್ಸೆಂಬುದು ಯುದ್ಧ ಭೂಮಿಯಂತಾದಾಗ ಅದನ್ನು ಕಟು ನಿಷ್ಟುರ ಮತ್ತು ಸಂಭ್ರಮಗಳಿಂದ ಎದಿರುಗೊಂಡು ಆ ಆಹ್ಲಾದದಲ್ಲಿ ದಕ್ಕುವ ಸಣ್ಣ ಅರಿವಿನ ಗುಡ್ಡನ್ನು ಬಿಡದೇ ಹೆಕ್ಕಿ ನಮಗೆ ದಾಟಿಸುವ ರೂಮಿ ನನಗೆ ಬಯಲು ಬಯಲನೇ ಮತ್ತು ಬಯಲು ಬಯಲನೇ ಬೆಳೆಯ ಬಯಸುವ ದನಿ. ಈ ಪುಸ್ತಕ ಆ ದನಿಯ ಆಳ ಎತ್ತರಗಳನ್ನು ಕಲಿಯಲು ನಮಗೆ ದೊರಕಿರುವ ಕುರುಹು.\u003c\/p\u003e\n\u003cp\u003e-ಕೆ.ಪಿ ಲಕ್ಷ್ಮಣ್ ರಂಗ ನಿರ್ದೇಶಕರು\u003c\/p\u003e","brand":"BEETLE BOOK SHOP","offers":[{"title":"Default Title","offer_id":45500292890907,"sku":"","price":148.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jonpuri-khayal-rumi-harish-badukina-putagalu-6798760.png?v=1767535747","url":"https:\/\/beetlebookshop.com\/kn\/products\/jonpuri-khayal-rumi-harish-badukina-putagalu","provider":"Beetle Book Shop","version":"1.0","type":"link"}