{"product_id":"jinn-mattu-persian-cat","title":"ಜಿನ್ ಮಟ್ಟು ಪರ್ಷಿಯನ್ ಕ್ಯಾಟ್","description":"\u003cp\u003e \u003c\/p\u003e\n\u003cp\u003e“ಜೆನ್ನ್ ಹೇಳಿದ ಬಳಿಕ ಸುಳ್ಳಾಗಿದ್ದೇ ಇಲ್ಲ.\u003c\/p\u003e\n\u003cp\u003eಮನುಷ್ಯನಂತೆ ಬದುಕುವ ಪ್ರಕೃತಿಯ ಅಗೋಚರ ಶಕ್ತಿಯದು. ಕ್ಷಣಮಾತ್ರದಲ್ಲಿ ಯಾರ ಕಣ್ಣಿಗೂ ಬೀಳದೆ ಸಂಚರಿಸುವ ತಾಕತ್ತು ಜಿನ್ನ್ ಗಳಿಗಿದೆಯ೦ತೆ.\u003c\/p\u003e\n\u003cp\u003e \u003c\/p\u003e\n\u003cp\u003eತನಿಯನ ಖುಷಿಗೆ ಪಾರವಿರಲಿಲ್ಲ.\u003c\/p\u003e\n\u003cp\u003eಪ್ರೀತಿಯ ದನ ಸದ್ಯ ಜೀವಂತವಾಗಿದೆ ಎಂದು ತಿಳಿದ ಮೇಲೆ ಅವನಿಗೆ ಕತ್ತಲಿನ ಭಯ ಸಣ್ಣಗೆ ದೂರವಾಗಿ, ಕಣ್ಣ ಮು೦ದೆ ಗುಡ್ಡದ ತಪ್ಪಲಿನ ಗೇರು ಮರದ ಕೆಳಗೆ ದನ ಕರುವನ್ನು ನೆಕ್ಕುತ್ತಿರುವ ದೃಶ್ಯ ತೇಲಿ ಬಂತು\"\u003c\/p\u003e","brand":"BEETLE BOOK SHOP","offers":[{"title":"Default Title","offer_id":45448416690459,"sku":"","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jinn-mattu-persian-cat-2526951.png?v=1767537246","url":"https:\/\/beetlebookshop.com\/kn\/products\/jinn-mattu-persian-cat","provider":"Beetle Book Shop","version":"1.0","type":"link"}