{"product_id":"jayanth-kaykini-roopantara-natakagalu","title":"ಜಯಂತ ಕಾಯ್ಕಿಣಿ ರೂಪಾಂತರ ನಾಟಕಗಳು | Jayanth Kaykini Roopantara Natakagalu","description":"\u003cdiv class=\"tab-pane fade in active\" id=\"description\" role=\"tabpanel\"\u003e\n\u003cdiv class=\"product-description\"\u003e\n\u003cp\u003eಕನ್ನಡದ ಪ್ರಸಿದ್ಧ ಕವಿ, ವಿಶಿಷ್ಟ ಕಥೆಗಾರ, ನಾಟಕಕಾರ ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ ಮೂರು ನಾಟಕಗಳ ಸಂಪುಟವಿದು. \"ಸೇವಂತಿ ಪ್ರಸಂಗ\" ಜಾರ್ಜ್ ಬರ್ನಾಡ್ ಷಾ ಅವರ ನಾಟಕ \"ಪಿಗ್ಮೇಲಿಯನ್\" ಹಾಗೂ ಲರ್ನರ್ ಅವರ \"ಮೈ ಫೇರ್ ಲೇಡಿ\" ಸಿನಿಮಾವನ್ನು ಆಧರಿಸಿ ಬರೆದ ನಾಟಕ. \"ಜೊತೆಗಿರುವನ ಚಂದಿರ\" ಶೋಲೋಮ್ ಅಲೈಖೆಮ್ನ ರಷ್ಯನ್ ಕಥೆಗಳನ್ನಾಧರಿಸಿ ಜೋಸೆಫ್ ಸ್ಟೀನ್ ರಚಿಸಿರುವ \"ಫಿಡ್ಲರ್ ಆನ್ ದಿ ರೂಫ್\" ಎಂಬ ಸಂಗೀತ ನಾಟಕವನ್ನು ಆಧರಿಸಿ ಬರೆದ ನಾಟಕ. \"ಇತಿ ನಿನ್ನ ಅಮೃತಾ\" ಜಾವೆದ್ ಸಿದ್ಧಿಕಿಯವರ ಹಿಂದಿ ನಾಟಕದ ರೂಪಾಂತರ.\u003c\/p\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":44223694733595,"sku":"","price":225.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/products\/jayanth-kaykini-roopantara-natakagalu-1445556.jpg?v=1767537547","url":"https:\/\/beetlebookshop.com\/kn\/products\/jayanth-kaykini-roopantara-natakagalu","provider":"Beetle Book Shop","version":"1.0","type":"link"}