{"product_id":"jaya-yaudheya","title":"ಜಯ ಯೌಧೇಯ","description":"\u003cp\u003eಜಯ ಯೋಧೇಯ\u003c\/p\u003e\n\u003cp\u003e \u003c\/p\u003e\n\u003cdiv\u003eಪ್ರಾಚೀನ ಕಾಲದ ಜನಜೀವನ - ರಾಜ್ಯಾಡಳಿತ ಎರಡನ್ನೂ ಆಧರಿಸಿದ, ಇತಿಹಾಸವೂ\u003c\/div\u003e\n\u003cdiv\u003eಆಗಿರಬಹುದಾದ ಕಾದಂಬರಿ ಇದು. ಕಾದಂಬರಿಕಾರನಿಗೆ ಕಥಾನಕವನ್ನು ತನ್ನ ಜಾಡಿಗೆ\u003c\/div\u003e\n\u003cdiv\u003eಒಗ್ಗಿಸಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಯೌಧೇಯ ವಂಶಜನಾದ ಜಯ ಇಲ್ಲಿನ\u003c\/div\u003e\n\u003cdiv\u003eಕಥಾನಾಯಕ, ಶ್ರೀಮಂತರ-ರಾಜರುಗಳ ವೈಭವ, ಭೋಗ ಜೀವನದ ಬಗ್ಗೆ ಈತನಿಗೆ\u003c\/div\u003e\n\u003cdiv\u003eತಿರಸ್ಕಾರ-ತಾತ್ಸಾರ. ಒಬ್ಬ ಕನಸುಗಾರನಾಗಿ, ಚಿಂತಕನಾಗಿ ಬದಲಾವಣೆ ಬಯಸುವ,\u003c\/div\u003e\n\u003cdiv\u003eಸಮಾನತೆಯ ಒಲವಿರುವ ಒಬ್ಬ ಯುವಕನಂತೆ ಕೃತಿಯುದ್ದಕ್ಕೂ ಕಾಣಿಸುತ್ತಾನೆ. ಇಲ್ಲಿನ\u003c\/div\u003e\n\u003cdiv\u003eಹಲವಾರು ಪಾತ್ರಗಳೊಂದಿಗೆ ನಡೆಸುವ ಸಂಭಾಷಣೆ ಮೂಲಕ ಅವನ ಚಿಂತನಾಲಹರಿ\u003c\/div\u003e\n\u003cdiv\u003eಓದುಗರಿಗೆ ವೇದ್ಯವಾಗುವುದು. ಅಂದಿನ ಕಾಲದ ಸ್ತ್ರೀಯರ ಬಗೆಗಿನ ಬಹಳಷ್ಟು\u003c\/div\u003e\n\u003cdiv\u003eವಿಚಾರಗಳು ಪ್ರಸ್ತಾಪವಾಗಿದ್ದು ಇಂದಿಗೆ ಹೋಲಿಸಿದರೆ ಕನಿಕರ ಮೂಡುತ್ತದೆ, ಕೆಲವರ\u003c\/div\u003e\n\u003cdiv\u003eಬಗ್ಗೆ ಅಭಿಮಾನವೂ, ಸಶಸ್ತ್ರ ಮಹಿಳಾ ಯೋಧೆಯರ ಬಗ್ಗೆ ಆಶ್ಚರ್ಯವೂ ಆಗುತ್ತದೆ.\u003c\/div\u003e\n\u003cdiv\u003eಜಯ ಒಂದು ಹಂತದಲ್ಲಿ ಬೌದ್ಧ ಸನ್ಯಾಸಿಯೂ ಆಗಿ ದೀಕ್ಷೆ ತೊಟ್ಟರೆ, ಆಶ್ಚರ್ಯವೆಂಬಂತೆ\u003c\/div\u003e\n\u003cdiv\u003eಕೊನೆಗೆ ಯುದ್ಧ ಭೂಮಿಗೂ ನುಗ್ಗಿ ಹೋರಾಡುತ್ತ ಅಲ್ಲಿಯೇ ಸಾವನ್ನಪ್ಪುತ್ತಾನೆ.\u003c\/div\u003e","brand":"BEETLE BOOK SHOP","offers":[{"title":"Default Title","offer_id":44873540469019,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/jaya-yaudheya-9229885.jpg?v=1767536467","url":"https:\/\/beetlebookshop.com\/kn\/products\/jaya-yaudheya","provider":"Beetle Book Shop","version":"1.0","type":"link"}