{"product_id":"jananayaka","title":"ಜನನಾಯಕ","description":"\u003cp\u003eಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ. ಅಧಿಕಾರ ಲಾಲಸೆಗಾಗಿ ವ್ಯಕ್ತಿಯೊಬ್ಬ ಎಂತಹ ಅಧಃಪತನಕ್ಕೂ ಇಳಿಯಬಲ್ಲ ಎಂಬುದಕ್ಕೆ ಈ ನಾಟಕದ ಪಾತ್ರಧಾರಿಗಳು ಜೀವಂತ ನಿದರ್ಶನಗಳಾಗುತ್ತಾರೆ. ನಮ್ಮ ಸುತ್ತ ಮುತ್ತ ನಡೆಯುವ ಇಂತಹ ರಾಜಕೀಯ ವಿದ್ಯಮಾನದ ಅಯೋಮಯ ಸ್ಥಿತಿಯನ್ನು ಅರಿತುಕೊಳ್ಳಲು ಈ ನಾಟಕ ಸಹಾಯ ಮಾಡುತ್ತದೆ. ಅಲ್ಲದೆ, ಇಂದಿನ ಯುವ ಜನಾಂಗ ಇಂತಹ ವಾಸ್ತವ ಸತ್ಯಗಳನ್ನು ಈ ನಾಟಕದ ಮೂಲಕ ತಿಳಿದುಕೊಳ್ಳಬಹುದು.\u003c\/p\u003e\n\u003cp\u003e* ಪ್ರಕಾಶ ಗಿರಿಮಲ್ಲನವರ\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49289923526939,"sku":"","price":112.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jananayaka-2883310.jpg?v=1767532927","url":"https:\/\/beetlebookshop.com\/kn\/products\/jananayaka","provider":"Beetle Book Shop","version":"1.0","type":"link"}