{"product_id":"jamuna-mansion","title":"ಜಮುನಾ ಮ್ಯಾನ್ಷನ್","description":"ಕಾರ್ತಿಕಾದಿತ್ಯ ಬೆಳ್ ಗೋಡು ಅವರ 5 ನೇ ಕೃತಿ.\u003cbr data-mce-fragment=\"1\"\u003eಮಾನವ ಕಳ್ಳಸಾಗಣೆಯ ಮೇಲೆ ಬೆಳಕು ಚೆಲ್ಲುವ ಕಥೆ 'ಜಮುನಾ ಮ್ಯಾನ್ಷನ್', ಬಾಲಸನ್ಯಾಸಿಗಳ 'ಆತ್ಮಕಥೆ', ಮೂಲನಿವಾಸಿಗಳು, ಹಾಗೂ ಸರ್ಕಾರದ ನಡುವಿನ ತಿಕ್ಕಾಟದಲ್ಲಿ ನಲುಗಿ ಹೋಗುವ 'ಹುಲಿರಾಯ', ಜಾತಿಸಂಘರ್ಷಗಳ 'ಅಸ್ತಿತ್ವ' ಹಾಗೂ ಇನ್ನಿತರ ಕಥೆಗಳಿವೆ.","brand":"BEETLE BOOK SHOP","offers":[{"title":"Default Title","offer_id":47548194816283,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jamuna-mansion-3492195.jpg?v=1767535686","url":"https:\/\/beetlebookshop.com\/kn\/products\/jamuna-mansion","provider":"Beetle Book Shop","version":"1.0","type":"link"}