{"product_id":"jai-bheem","title":"ಜೈ ಭೀಮ್ | ಜೈ ಭೀಮ್ ಕನ್ನಡ ಪುಸ್ತಕ","description":"\u003cp\u003eಭಾರತವನ್ನು ಒಳಗೊಂಡಂತೆ ಪ್ರಜಾಪ್ರಭುತ್ವ ಅಳವಡಿಸಿಕೊಂಡ ದೇಶಗಳಲ್ಲಿ ಇದೀಗ ಸರ್ವಾಧಿಕಾರ-ಪ್ಯಾಸಿಸಮ್ ಮತ್ತೆ ತಲೆಯೆತ್ತುತ್ತಿದೆ. ಇದರ ವಿರುದ್ಧದ ಪ್ರತಿರೋಧಕ್ಕೆ ಅಂಬೇಡ್ಕರ್‌ ಚಿಂತನೆ ಮದ್ದಾಗಿದೆ. ಹಾಗಾಗಿ ಈ ಕೃತಿಯಲ್ಲಿ ವರ್ತಮಾನದ ಎಳೆ ಹೆಣಿಗೆಯಂತಿದೆ. 'ಅಂಬೇಡ್ಕರ್‌' ವ್ಯಕ್ತಿ ಗ್ರಹಿಕೆ ಪಲ್ಲಟವಾಗಿ ಲೋಕದ ದಮನಿತರನ್ನು ಅರಿಯುವ ತಾಯ್ತನದ ಕಣೋಟವಾಗಿ, ಕೋಟ್ಯಾಂತರ ಜನರೊಳಗೆ ಮರುಹುಟ್ಟು ಪಡೆದ 'ಜೈ ಭೀಮ್' ಎನ್ನುವ ಬಿಡುಗಡೆಯ ದಾರಿಯಾಗಿ, ಬಾಬಾ ಸಾಹೇಬರನ್ನು ಜಾಗತಿಕವಾಗಿ 'Intellectual Joint' ಎಂದು ಗುರುತಿಸುತ್ತಿದ್ದಾರೆ. ಅಂತೆಯೇ ಬಾಬಾ ಸಾಹೇಬರ ಅರಿವಿನ ಬೌಗೋಳಿಕತೆ ಇದೀಗ ಜಾಗತಿಕವಾಗಿದೆ. ಈ ಕೃತಿಯಲ್ಲಿ ವಿಶೇಷವಾಗಿ ಬಾಬಾ ಸಾಹೇಬರ ಚಿಂತನೆಗಳೊಂದಿಗೆ ಹೊಸ ತಲೆಮಾರು ಮುಖಾಮುಖಿಯಾಗಿದೆ.\u003c\/p\u003e\n\u003cp\u003eಅರುಣ್ ಜೋಳದಕೂಡ್ಲಿಗಿ\u003c\/p\u003e\n\u003cp\u003e'ಭಾರತೀಯ ಸಮಾಜದ ದಿಕ್ಕೆಟ್ಟ ದೋಣಿಯನ್ನು ಸಮಾನತೆಯ ತತ್ವ, ಸಾಮಾಜಿಕ ಏಳಿಗೆ, ಸ್ಥಿರ ಪ್ರಜಾಪ್ರಭುತ್ವ ಎಂಬ ದಂಡೆಗೆ ಮುಟ್ಟಿಸಲು ದೃಢ ಮನಸ್ಸಿನಿಂದ ಹುಟ್ಟುಹಾಕುತ್ತಾ ಕುಳಿತಿರುವ ನಾವಿಕನಂತೆ ಅಂಬೇಡ್ಕರ್ ಭಾಸವಾಗುವುದಿದೆ'\u003c\/p\u003e\n\u003cp\u003e- ಸೂರಜ್ ಯಂಗ್ಡೆ \u003c\/p\u003e","brand":"Social Justice \u0026 Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ","offers":[{"title":"Default Title","offer_id":44970862543131,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/jai-bheem-2129150.png?v=1767535866","url":"https:\/\/beetlebookshop.com\/kn\/products\/jai-bheem","provider":"Beetle Book Shop","version":"1.0","type":"link"}