Jagathina Itihasa Mooru Hejjegalalli - Beetle Book Shop

ಜಗತ್ತಿನ ಇತಿಹಾಸ ಮೂರು ಹೆಜ್ಜೆಗಳಲ್ಲಿ

Rs. 225.00
Sale price  Rs. 225.00 ಸಾಮಾನ್ಯ ಬೆಲೆ  Rs. 250.00
ಉತ್ಪನ್ನದ ಮಾಹಿತಿಗೆ ತೆರಳಿ
Jagathina Itihasa Mooru Hejjegalalli - Beetle Book Shop

ಜಗತ್ತಿನ ಇತಿಹಾಸ ಮೂರು ಹೆಜ್ಜೆಗಳಲ್ಲಿ

Rs. 225.00
Sale price  Rs. 225.00 ಸಾಮಾನ್ಯ ಬೆಲೆ  Rs. 250.00

ಮಾರಾಟಗಾರರು : BEETLE BOOK SHOP

ಸಾರಾಂಶವನ್ನು ತಿಳಿಯಿರಿ! ಮಿತಿಮೀರಿದ ಹೊರೆಯಲ್ಲ

1. ಕಡಿಮೆಯೇ ಹೆಚ್ಚೆಂದು ನಂಬುವರಿಗಾಗಿ ಇತಿಹಾಸವನ್ನು ಅತ್ಯಾಕರ್ಷಕವಾಗಿಸುವ ಒಂದು ವಿಶಿಷ್ಟ ಪುಸ್ತಕ ಇದೋ ಇಲ್ಲಿದೆ. ಮೂಲಭೂತ ಮತ್ತು ಆಸಕ್ತಿದಾಯಕ ಅಂಶಗಳತ್ತ ಕೇಂದ್ರೀಕರಿಸಲ್ಪಟ್ಟು ಪ್ರತಿಯೊಂದು ವಿಷಯವನ್ನೂ ಮೂರು ಚುರುಕಾದ ತುಣುಕುಗಳ ಮೂಸೆಯಲ್ಲಿ ಹಿಡಿದಿಡಲಾಗಿದ್ದು ಪ್ರತಿ ಸಂಗತಿಯನ್ನು ಸುಲಭವಾಗಿ ಮೆಲುಕು ಹಾಕಬಹುದಾದ ಒಂದು ಪ್ರಧಾನ ವಾಕ್ಯದೊಂದಿಗೆ ಎತ್ತಿತೋರಿಸಲಾಗಿದೆ.

2. ಈಜಿಪ್ಟ್‌ನಿಂದ ಸಾಮ್ರಾಜ್ಯಶಾಹಿ ಚೀನಾದವರೆಗೆ, ಚಾಣಕ್ಕನಿಂದ ಮ್ಯಾಕ್ಸ್‌ ವೆಬರ್‌ವರೆಗೆ, ಕತ್ತಲೆ ಯುಗದಿಂದ ಕೈಗಾರಿಕಾ ಕ್ರಾಂತಿಗಳವರೆಗೆ, ಅಲೆಗ್ಸಾಂಡರ್‌ನಿಂದ ಅಶೋಕನವರೆಗೆ ಮತ್ತು ಧರ್ಮಯುದ್ಧಗಳಿಂದ ಇರಾನ್ ಕ್ರಾಂತಿಯವರೆಗೆ 101 ವಿಷಯಗಳನ್ನು ಒಳಗೊಂಡ ಈ ಕೃತಿಯು ಪ್ರಮುಖ ವಿದ್ಯಮಾನಗಳು, ವ್ಯಕ್ತಿತ್ವಗಳು, ಜಗತ್ತಿನ ಇತಿಹಾಸವು ದಾಟಿಬಂದ ಮೈಲಿಗಲ್ಲುಗಳು ಮತ್ತು ತಿರುವುಗಳನ್ನು ನಿಮ್ಮ ಮುಂದಿಡುತ್ತದೆ.

3. ನೀವೊಬ್ಬ ವಿದ್ಯಾರ್ಥಿಯಾಗಿದ್ದರೆ, ಅಥವಾ ಇತಿಹಾಸದ ಕುರಿತು ಕುತೂಹಲವಿರುವ ವ್ಯಕ್ತಿಯಾಗಿದ್ದರೆ, ಪರೀಕ್ಷೆ ಅಥವಾ ರಸ ಪ್ರಶ್ನೆ ಸ್ಪರ್ಧೆಗೆ ಸಂಶೋಧನೆ ನಡೆಸುತ್ತಿರುವಿರಾದರೆ ಅಥವಾ ನಿಮ್ಮ ಜ್ಞಾನವನ್ನು ಪುನರ್‌ಮನನ ಮಾಡಿಕೊಳ್ಳಬಯಸಿದ್ದರೆ ನೀವು ಯಾವುದೇ ಅಧ್ಯಾಯವನ್ನು ತೆರೆದು ನೋಡಿ ಒಂದು ಸಂಪೂರ್ಣ ಚಿತ್ರಣವನ್ನು ಪಡೆಯಬಹುದು. ಸ್ಪಷ್ಟ, ಸಂಕ್ಷಿಪ್ತ ಹಾಗೂ ಸಮಗ್ರವಾದ ಜಾಗತ್ತಿನ ಇತಿಹಾಸ ಮೂರು ಹೆಜ್ಜೆಗಳಲ್ಲಿ ಕೃತಿ ನೀವು ಹೆಚ್ಚು ತಿಳಿದಷ್ಟೂ ನೀವು ಮತ್ತಷ್ಟು ತಿಳಿಯಲು ಬಯಸುವಂತೆ ಮಾಡಲು ಸಹಾಯಕವಾಗಲಿದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು