{"product_id":"ivattu-shaleyalli-neenenu-prashne-kelide-azim-premji-university","title":"ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ? | Ivattu Shaleyalli nineenu prashne kelide?","description":"\u003cdiv class=\"col-lg-12\"\u003e\n\u003cp align=\"left\"\u003eಲೇಖಕರು: ಕಮಲ ವಿ. ಮುಕುಂದ , Kamala V Mukunda , ಪ್ರಕಾಶ್ ಕಾಮತ್ , Prakash Kamath  ಅನುವಾದಕರು: ನವೀನ್ ಹಳೇಮನೆ , Naveen Halemane\u003c\/p\u003e\n\u003cp align=\"left\"\u003eಮಕ್ಕಳ ಮನೋವಿಜ್ಞಾನದ ಕುರಿತಾದ 30 ವರ್ಷಗಳ ಸಂಶೋಧನೆಯ ತತ್ವವನ್ನು ಸಾರುವ ಈ ಪುಸ್ತಕವು ಓರ್ವ ಬದ್ಧತೆಯಿಂದ ಕೂಡಿದ ಶಿಕ್ಷಣತಜ್ಞರಿಂದ ಬರೆಯಲ್ಪಟ್ಟಿದೆ. ಸ್ಪಷ್ಟವಾದ ಶೈಲಿ ಮತ್ತು ಸುಲಭವಾಗಿ ಅರ್ಥವಾಗುವ ಭಾಷೆಯಿಂದ ಕೂಡಿದೆ. ಇದು ಮಕ್ಕಳ ಅಧ್ಯಯನ ವಿಧಾನಗಳ ಬಗ್ಗೆ ಇರುವ ಹಲವಾರು ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡುವುದಲ್ಲದೆ, ಪ್ರಗತಿಶೀಲ ಬೋಧನಾ ವಿಧಾನದ ಮೇಲಿನ ನಮ್ಮ ನಂಬಿಕೆಯನ್ನು ಪುನಃ ಬಲಪಡಿಸುತ್ತದೆ.ಭಾರತೀಯ ಸಂದರ್ಭದಲ್ಲಿ ಆಳವಾಗಿ ನೆಲೆಯೂರಿರುವ ಈ ಪುಸ್ತಕವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಣತಜ್ಞನು ಓದಲೇಬೇಕು.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":49686460170523,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ivattu-shaleyalli-neenenu-prashne-kelide-azim-premji-university-1533735.jpg?v=1767534245","url":"https:\/\/beetlebookshop.com\/kn\/products\/ivattu-shaleyalli-neenenu-prashne-kelide-azim-premji-university","provider":"Beetle Book Shop","version":"1.0","type":"link"}