{"product_id":"itta-hayali-chitta","title":"ಇತ್ತ ಹಯಾಳಿ ಚಿತ್ತ","description":"\u003cp\u003e“ಉತ್ತರ ಪರ್ವ”ದಲ್ಲಿ ಆಯ್ಕೆಯಾದ ಅನುವಾದಿತ ಕಥೆಗಳ ಈ ಸಂಕಲನ ಒಂದು ತಾಜಾ ಅನುಭೂತಿಯನ್ನು ಎದುರು ನೋಡುತ್ತಿರುವ ಅಕ್ಷರಮೋಹಿಗಳ ಜೋಳಿಗೆಗೆ ಮುಡಿಪಾಗಿಟ್ಟ ಹೋಳಿಗೆ.\u003cbr\u003eಉತ್ತರ ಕನ್ನಡದ ಹಚ್ಚ ಹಸಿರಿನ ನಡುವೆ ಅರಳಿದ ಮುಗ್ಧ ಮತ್ತು ಬಯಲು ಸೀಮೆಯ ನಿರಾಡಂಬರದಲ್ಲೂ ಅಪ್ಪಟ ಹೃದಯ ಶ್ರೀಮಂತಿಕೆ ತೋರುವ ಜೀವಗಳ ನೋವು-ನಲಿವಿನ ಹೃದಯಸ್ಪರ್ಶಿ ಕಥೆಗಳ ಕಣಜ. ಉತ್ತರದ ಈ ಎರಡೂ ಭಾಗಗಳ ಗಂಧ ಹೊತ್ತ ಮನೋಜ್ಞ ಕಥೆಗಳನ್ನು ಒಂದು ಹೊಚ್ಚ ಹೊಸ ಅನುಭವ ಪಡೆಯಲು ನೀವು ಈ ಕೃತಿ ಓದಲೇಬೇಕು.\u003c\/p\u003e\n\u003cp\u003e* ಕವಿತಾ ಹೆಗಡೆ ಅಭಯಂ\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49289928802587,"sku":"","price":109.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/itta-hayali-chitta-6895026.jpg?v=1767533586","url":"https:\/\/beetlebookshop.com\/kn\/products\/itta-hayali-chitta","provider":"Beetle Book Shop","version":"1.0","type":"link"}