{"product_id":"iruvegalu-mattu-agantuka-kannada","title":"Ants and the Visitor | ಇರುವೆಗಳು ಮತ್ತು ಆಗಂತುಕ (ENGLISH)","description":"\u003cp\u003e\"ಇರುವೆಗಳು ಮತ್ತು ಆಗಂತುಕ, ಈ ವರ್ಣರಂಜಿತ ಪುಸ್ತಕ ಪುಟ್ಟ ಮಕ್ಕಳ ಮನಸ್ಸನ್ನು ನೋಟದಲ್ಲೇ ಗೆದ್ದುಬಿಡುತ್ತದೆ. ಅಚ್ಚುಕಟ್ಟಾದ ನಿರೂಪಣೆ, ಕೌತುಕದ ಕಥೆ ಮತ್ತು ಅದಕ್ಕೆ ತಕ್ಕ ಆಕರ್ಷಕ ಚಿತ್ರಗಳು ಈ ಪುಸ್ತಕದ ವಿಶೇಷ, ಮನುಷ್ಯರ ಜೀವನದಲ್ಲಿ ನಾವು ಆಗಂತುಕರ ಬಗೆಗೆ ನೋಡಿದ್ದೇವೆ. ಕೇಳಿದ್ದೇವೆ. ಆದರೆ ಇರುವೆಗಳಲ್ಲೂ ಆಗಂತುಕರೇ? ಯಾರು ಆ ಆಗಂತುಕ ಎಂಬುದೇ ಇಲ್ಲಿ ಕುತೂಹಲ. ಕಾಲ್ಪನಿಕ ಕಥೆಗೆ ವೈಜ್ಞಾನಿಕ ಸ್ಪರ್ಶ ನೀಡಿರುವುದು ಈ ಪುಸ್ತಕದ ವಿಶೇಷ. ಚಿತ್ರಗಳು ಕೂಡ ಸನ್ನಿವೇಶಕ್ಕೆ ತಕ್ಕಂತೆ ಬಹಳ ನೈಜವಾಗಿಯೇ ಮೂಡಿಬಂದಿವೆ\"\u003c\/p\u003e\n\u003cp\u003eಡಾ. ಅಭಿಜಿತ್ ಎಪಿ.ಸಿ (ಜೇಡ ತಜ್ಞ)\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49065905324315,"sku":"","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/iruvegalu-mattu-agantuka-kannada-7197985.jpg?v=1767533228","url":"https:\/\/beetlebookshop.com\/kn\/products\/iruvegalu-mattu-agantuka-kannada","provider":"Beetle Book Shop","version":"1.0","type":"link"}