IRAN | ಇರಾನ್

IRAN | ಇರಾನ್

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00
ಉತ್ಪನ್ನದ ಮಾಹಿತಿಗೆ ತೆರಳಿ
IRAN | ಇರಾನ್

IRAN | ಇರಾನ್

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00

ಮಾರಾಟಗಾರರು : Sawanna Enterprises

ಹಸಿಬಿಸಿ ಸುದ್ದಿಗಳಿಗಿಂತಆ ಸುದ್ದಿಯನ್ನು ಪರಿಣತರ ಕಣ್ಣಲ್ಲಿ ನೋಡುವುದು ಹೆಚ್ಚು ಇಷ್ಟ. ಇರಾನ್ ಮತ್ತು ಅಮೆರಿಕದ ನಡುವಿನ ಸಂಗ್ರಾಮವನ್ನು ನಾನು ಕಂಡದ್ದು ನಮ್ಮ ನಡುವಿನ ಅತ್ಯುತ್ತಮ ಜಿಯೋಪಾಲಿಟಿಕಲ್ ಅನಲಿಸ್ಟ್ ಗೋಪಾಲಕೃಷ್ಣ ಕುಂಟಿನಿಯ ಟಿಪ್ಪಣಿಗಳಲ್ಲಿಅದರ ಒಳಸುಳಿಗಳನ್ನು ಅರ್ಥಮಾಡಿಕೊಂಡದ್ದು ಕುಂಟಿನಿ ಬರೆಯುತ್ತಿದ್ದ ವಿಶ್ಲೇಷಣಾತ್ಮಕ ಬರಹಗಳಲ್ಲಿ.

ಒಂದು ದೇಶವನ್ನು ಹೊಕ್ಕುಅಲ್ಲಿಯ ಸಂಸ್ಕೃತಿಪರಿಸ್ಥಿತಿದಿವಾಳಿತನಹುಂಬತನಕೆಚ್ಚು ಮತ್ತು ಹುಚ್ಚನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ನಾಲ್ಕು ಪತ್ರಿಕೆ ಓದಿಎಂಟು ಟೀವಿ ಚಾನಲ್ಲು ನೋಡಿ ಇಂಥದ್ದೊಂದು ಪುಸ್ತಕ ಬರೆಯುವುದು ಸಾಧ್ಯವಿಲ್ಲ. ಗೋಪಾಲಕೃಷ್ಣ ಕುಂಟಿನಿ ಇರಾನಿನೊಳಗೆ ಹೊಕ್ಕು ಬಂದ ಅಂಡರ್ಕವರ್ ಏಜಂಟಿನಂತೆ ಆ ದೇಶದ ಮಿಲಿಟರಿ ಆಲೋಚನೆಗಳನ್ನುವರ್ತಮಾನದ ವಿದ್ಯಮಾನಗಳನ್ನುರಾಜಕೀಯ ಜಾಯಮಾನವನ್ನು ಅರಿತು ಬರೆದಿರುವ ಪುಸ್ತಕ ಇದು.

ಯುದ್ಧಜೂಜು ಮತ್ತು ಕ್ರಿಕೆಟ್ ಮಾತು ಬಂದಾಗ ಸಾಮಾನ್ಯವಾಗಿ ಮನಸ್ಸು ಒಂದು ದಿಕ್ಕಿಗೆ ಸೆಳೆಯಲ್ಪಡುತ್ತದೆ. ಯಾರದ್ದೋ ಪರ ನಿಲ್ಲುವಂತೆ ಬುದ್ಧಿ ಒತ್ತಾಯಿಸುತ್ತದೆ. ಎಲ್ಲ ತರ್ಕಗಳನ್ನು ಬದಿಗಿಟ್ಟು ವ್ಯಸನಕೋರನಂತೆಯುದ್ಧಾಂಧನಂತೆ ಬರೆಯುವ ಆಸೆಯಾಗುತ್ತದೆ. ಈ ಪುಸ್ತಕ ಬರೆಯುವ ಹೊತ್ತಿಗೆ ತಕ್ಕಡಿ ಎತ್ತಲೂ ಬಾಗಿಲ್ಲಯಾವುದನ್ನೂ ಕುಂಟಿನಿ ಮಮಕಾರದಲ್ಲಿ ತೂಗಿಲ್ಲ. ಅಡ್ಡಗೋಡೆಯ ಮೇಲೆ ದೀಪ ಇಟ್ಟಿಲ್ಲಹೇಳಬೇಕಾದ ಮಾತುಗಳನ್ನು ಆಡದೇ ಬಿಟ್ಟಿಲ್ಲ.

ಇಲ್ಲಿ ಇರಾನ್ ದಿಟ್ಟತನಕ್ರೌರ್ಯಪಿತೂರಿ ಎಲ್ಲವೂ ದಾಖಲಾಗಿದೆ. ಇರಾನ್ ನಡೆಸುತ್ತಿರುವ ಹೋರಾಟ ಕೇವಲ ಪ್ರತಿಕ್ರಿಯೆ ಮಾತ್ರ ಅಲ್ಲಪ್ರತಿಭಟನೆ ಕೂಡ. ಇರಾನ್ ತೋರುತ್ತಿರುವ ಸಿಟ್ಟಿನ ಮೂಲ ಅದರ ಸಂಪತ್ತನ್ನಷ್ಟೇ ಆಧರಿಸಿಲ್ಲಸ್ವಾಭಿಮಾನದ ಹೇಳಿಕೆಯೂ ಆಗಿದೆ ಎಂಬುದನ್ನು ಈ ಪುಸ್ತಕ ಮನದಟ್ಟು ಮಾಡುತ್ತದೆ.

ನಮ್ಮ ಕಾಲದ ಯುದ್ಧವನ್ನು ನಮಗೆ ತೋರಿಸುತ್ತಿರುವ ಈ ಸಂಜಯ ಗೋಪಾಲಕೃಷ್ಣ ಕುಂಟಿನಿಗೆ ಥ್ಯಾಂಕ್ಸ್.

-ಜೋಗಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು