{"product_id":"ikigai-kannada","title":"ಇಕಿಗಾಯ್ (ಕನ್ನಡ) | ಇಕಿಗಾಯ್ (ಕನ್ನಡ)","description":"\u003cp\u003eಇಕಿಗಾಯ್ ನಮಗೆ ಏನನ್ನು ಕಲಿಸುತ್ತದೆ : * ವಯಸ್ಸಾಗುತ್ತಿದ್ದರೂ ಯುವಕರಾಗಿ ಉಳಿಯುವ ಕಲೆಯನ್ನು. * ವಯಸ್ಸಾಗದಿರುವುದರ ರಹಸ್ಯಗಳನ್ನು. * ದೀರ್ಘ ಮತ್ತು ಸಂತಸಮಯ ಜೀವನ ವೃದ್ಧಿಸಿಕೊಳ್ಳುವ ಪುಟ್ಟ ಪುಟ್ಟ ವಿಷಯಗಳನ್ನು. * ಲೋಗೋತೆರಪಿಯಿಂದಾಗುವ ಉತ್ತಮ ಜೀವನದ ಕೀಲಿ ಕೈಗಳನ್ನು. * ನಾವು ಮಾಡುವ ಪ್ರತಿ ಕೆಲಸದಲ್ಲೂ ಹರಿವು(flow)ಕಾಣುವುದನ್ನು. * ದೀರ್ಘ ಆರ್ಯುಷ್ಯ ನಡೆಸಿದ ಹಿರಿಯರು ನೀಡುವ ವಿವೇಕ ವಾಣಿಯನ್ನು. * ಜಪಾನಿನ ಶತಾಯುಷಿಗಳು ನೀಡುವ ಹಿತೋಪದೇಶವನ್ನು. * ದೀರ್ಘ ಕಾಲ ಬಾಳಿ ಬದುಕುವವರು ತಿನ್ನುವುದೇನು, ಕುಡಿಯುವುದೇನು ಎಂಬುದನ್ನು. * ನಿತ್ಯದ ಬದುಕಿಗೆ ಸೌಮ್ಯ ಚಲನೆಗಳು ಮತ್ತು ವ್ಯಾಯಾಮಗಳನ್ನು. * ವಯಸ್ಸಾದರೂ ಪುಟಿದೇಳುವುದು(resilience) ಹೇಗೆ ಎಂಬುದನ್ನು. ಜೊತೆಗೆ, ಪ್ರತಿ ಮುಂಜಾನೆ ಹಾಸಿಗೆಯಿಂದ ಪುಟಿದೇಳುವಂತೆ ಮಾಡುವ ‘ಇಕಿಗಾಯ್’ ಎಂಬುದೊಂದು ಪ್ರತಿಯೊಬ್ಬನಲ್ಲಿಯೂ ಇರುತ್ತದೆಂದು ಜಪಾನಿಗರು ನಂಬುವರು. ನಾವೂ-ನೀವೂ ಏಕೆ ನಂಬಬಾರದು! ಸ್ಫೂರ್ತಿದಾಯಕ ಹಾಗೂ ಹಿತಕರವಾದ ಈ ಪುಸ್ತಕವು ನಮ್ಮ ವೈಯಕ್ತಿಕ ‘ಇಕಿಗಾಯ್’ನ್ನು ಅನಾವರಣಗೊಳಿಸುವ ಜೀವನ ಶೈಲಿ ಬದಲಾವಣೆಗೆ ಬೇಕಾದ ಸಾಧನಗಳನ್ನು(tools) ನಮಗೆ ನೀಡುತ್ತದೆ. ನಾವೂ ಪ್ರಯತ್ನಿಸಿ ಜಯಶೀಲರಾಗೋಣ. “\u003c\/p\u003e","brand":"BEETLE BOOK SHOP","offers":[{"title":"Default Title","offer_id":49285551292699,"sku":"","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ikigai-kannada-2737955.webp?v=1767535151","url":"https:\/\/beetlebookshop.com\/kn\/products\/ikigai-kannada","provider":"Beetle Book Shop","version":"1.0","type":"link"}