{"product_id":"igo-kannada-samyukta-samputa","title":"ಇಗೋ ಕನ್ನಡ ಸಂಯುಕ್ತ ಸಂಪುಟ","description":"\u003cp\u003eಪ್ರಜಾವಾಣಿಯ ಅಂಕಣಗಳಲ್ಲಿ ಪ್ರಸಿದ್ಧಿ ಪಡೆದು ನವಕರ್ನಾಟಕದಿಂದ ಪ್ರಕಟಗೊಂಡು ಕನ್ನಡಿಗರಿಗೆ ಸುಪರಿಚಿತವಾದ ಇಗೋ ಕನ್ನಡದ ಮೂರು ಸಂಪುಟಗಳು ಒಂದಾಗಿ ಇದೀಗ ಸಂಯುಕ್ತ ಸಂಪುಟವಾಗಿ ಹೊರಬರುತ್ತಿದೆ. ಪ್ರೊ||ಜಿ.ವಿ. ಅವರ ಅರಿವಿಗೆ ಎಲ್ಲೆಯೇ ಇಲ್ಲವೇನೋ ಎಂಬಷ್ಟು ಆಳವಾದ ಪಾಂಡಿತ್ಯಪೂರ್ಣ ವಿವರಣೆಯನ್ನೊಳಗೊಂಡು ಇವು ಕನ್ನಡಿಗರ ಮನಸೆಳೆದಿವೆ. ಜನರಿಂದಲೇ ಕೇಳಲಾದ ಪದಗಳಿಗೆ ವಿವರಣೆಯಿದ್ದು ಸಮಗ್ರ ಮಾಹಿತಿಯೊಂದಿಗೆ ಶಬ್ದ ಸಾಮ್ರಾಜ್ಯವನ್ನೇ ಸೃಷ್ಟಿಸಿ ಜನರ ಮೆಚ್ಚುಗೆ ಗಳಿಸಿದ ಹಿರಿಮೆಯೂ ಈ ನಿಘಂಟಿಗಿದೆ. ಪದದ ಮೂಲ, ವ್ಯುತ್ಪತ್ತಿ, ಅದು ಬಳಕೆಯಾದ ಪ್ರಸಿದ್ಧ ಕಾವ್ಯ, ಆಡುನುಡಿಗಳಲ್ಲಿ ಅದರ ರೂಪ ಬದಲಾವಣೆ - ಹೀಗೆ ಎಲ್ಲ ವಿವರಗಳ ಮಹಾಪೂರವೇ ಇಲ್ಲಿ ಹರಿದುಬಂದಿದೆ. ಇದು ಯಾರಿಗಾಗಿ ಎನ್ನುವುದಕ್ಕಿಂತ ಎಲ್ಲರಿಗಾಗಿ ಎಂಬುದೇ ಸೂಕ್ತವಾಗಬಹುದು.\u003c\/p\u003e\n\u003cp\u003e \u003c\/p\u003e\n\u003cp\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":45128796307739,"sku":"","price":1125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/igo-kannada-samyukta-samputa-3314025.jpg?v=1767535807","url":"https:\/\/beetlebookshop.com\/kn\/products\/igo-kannada-samyukta-samputa","provider":"Beetle Book Shop","version":"1.0","type":"link"}