Hole Madigara Pracheena Charitre - Beetle Book Shop

Ancient History of Hole Madiga | Hole Madigara Pracheena Charitre

Rs. 108.00
Sale price  Rs. 108.00 ಸಾಮಾನ್ಯ ಬೆಲೆ  Rs. 120.00
ಉತ್ಪನ್ನದ ಮಾಹಿತಿಗೆ ತೆರಳಿ
Hole Madigara Pracheena Charitre - Beetle Book Shop

Ancient History of Hole Madiga | Hole Madigara Pracheena Charitre

Rs. 108.00
Sale price  Rs. 108.00 ಸಾಮಾನ್ಯ ಬೆಲೆ  Rs. 120.00

ಮಾರಾಟಗಾರರು : Social Justice & Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ

ಚರಿತ್ರೆಯಲ್ಲಿ ಹುದುಗಿಹೋದ ಅಂಶಗಳು ಬಹಳಷ್ಟಿದೆ ಭಾರತದ ಚರಿತ್ರೆಯ ಮಟ್ಟಿಗೆ ಈ ಮಾತು ಇನ್ನಷ್ಟು ಹೆಚ್ಚು ಅನ್ವಯವಾಗುತ್ತದೆ. ಕಾರಣವೇನೆಂದರೆ ಇತಿಹಾಸವನ್ನು ನಿರ್ಮಿಸಿದವರೇ ಇಲ್ಲಿ ಇತಿಹಾಸವನ್ನು ಬರೆಯಲಿಲ್ಲ. ಇತಿಹಾಸವನ್ನು ಬರೆದವರು ಇತಿಹಾಸ ನಿರ್ಮಿಸಿದವರ ಮೂಲಗಳಿಂದಲೇ ಬಂದವರಾಗಿದ್ದರೆ ಒಂದು ತೆರನಾಗಿರುತ್ತಿತ್ತು. ಅಥವಾ ಇಲ್ಲಿನ ಜನ ಸಮುದಾಯಗಳ ಬಗ್ಗೆ ವಸ್ತುನಿಷ್ಠ ನಿಲುವು ಹೊಂದಿದವರಾಗಿದ್ದರೂ ಒಂದು ತೆರನಾಗಿರುತ್ತಿತು. ಹಾಗಿರಲಿಲ್ಲವಾದ ಕಾರಣದಿಂದ ಇತಿಹಾಸದಲ್ಲಿ ಮನೆ ಮಾಡಿದ ಅಂಶಗಳಿರುವಂತೆಯೇ ತಿರುಚಿದ ಅಂತಗಳು ದಾಖಲುಗೊಂಡವು, ಜಾತಿ, ಮತ, ಪಂಗಡಗಳ ಕುರಿತಾಗಿ ಇದ್ದ ತಾರತಮ್ಯಗಳು, ಮೇಲು ಕೀಳಿನ ಭಾವನೆಗಳು ಪೂರ್ವಗ್ರಹಗಳು ಸತ್ಯನಿಷ್ಟವಾದ ಚರಿತ್ರೆಯನ್ನು ಬರೆಯುವಲ್ಲಿ ತೊಡಕನ್ನುಂಟು ಮಾಡಿದವು.

ಈಗೀಗ ತಳ ಸಮುದಾಯಗಳ ಲೇಖಕರು ಮರೆತು ಹೋದ ಅಥವಾ ಅವಿತು ಹೋದ ತಮ್ಮ ಜಾತಿ-ಕುಲಗಳ ಚರಿತ್ರೆಯನ್ನು ಪುನಃ ತೋರಿಸಿ ಬರೆಯಲು ಆರಂಭಿಸಿದ್ದಾರೆ. ಇಂತಹ ಬರಹಗಳಿಗೆ ಮೂಲ ಪ್ರೇರಣೆಯನ್ನು ಅಂಬೇಡ್ಕರ್ ವಾದ ಒದಗಿಸಿದೆ. ಒಂದು ಹಂತದಲ್ಲಿ ಜ್ಯೋತಿಬಾ ಪುಲೆ ಈ ಕಾರ್ಯವನ್ನು ಆರಂಭಿಸಿದರು ನಂತರದಲ್ಲಿ ಪಾಳಿ, ಪ್ರಾಕೃತ ಭಾಷೆಗಳಲ್ಲಿರುವ ಬೌದ್ಧ ಜೈನ ಗ್ರಂಥಗಳ ಆಧಾರದಲ್ಲಿ, ವಿದೇಶಿ ಪ್ರಾಚೀನ ಪ್ರವಾಸಿ ಬರಹಗಾರರ ಉಲ್ಲೇಖಗಳನ್ನು ಆಧರಿಸಿ ದಲಿತ ಕುಲಕಫನಗಳು ಮತ್ತು ಐತಿಹ್ಯಗಳನ್ನು ಆಧರಿಸಿ ಚರಿತ್ರೆಯನ್ನು ಪುನಾರಚಿಸುವ ಕೆಲಸ ಮೊದಲಾಗಿದೆ. ಇದಕ್ಕೆ ಭಾಷಾಶಾಸ್ತ್ರದ ನೆರವನ್ನು ಪಡೆದು 'ಖಾಲಿಬಿಟ್ಟ ಸ್ಥಳಗಳನ್ನು' ಚರಿತ್ರೆಯಲ್ಲಿ ಸೂಕ್ತವಾಗಿ ತುಂಬಲು ಪ್ರಯತ್ನಗಳು ನಡೆಯುತ್ತಿವೆ.

ಏನೇ ಆದರೂ ಅಂತಹ ಸಾಹಸ ಪ್ರವೃತ್ತಿಯ ಲೇಖಕರು ಇತಿಹಾಸದ ಪುನಾರಚನೆ ಮತ್ತು ಪ್ರತಿಪಾದನೆಯಲ್ಲಿ ತೊಡಗಿದ್ದಾರೆಂಬುದು ಮೆಚ್ಚತಕ್ಕ ವಿಷಯವಾಗಿದೆ. ಮೋನಿಗಲ ರಾಮರಾವ್ ತೆಲುಗಿನಲ್ಲಿ ಬರೆದ 'ಹೊಲೆ ಮಾದಿಗರ ಪ್ರಾಚೀನ ಚರಿತ್ರೆ' ಕೃತಿಯನ್ನು ಲೇಖಕ ವೆಂಕಟೇಶ ಬೇವಿನವೆಂಟಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೊಂದು ಗಮನಾರ್ಹ ಕೃತಿ. ಈ ಕೃತಿಯಲ್ಲಿ ಭಾಷಾ ಶಾಸ್ತ್ರೀಯವಾಗಿ ಹಲವಾರು ಪದಗಳ ಮೂಲವನ್ನು ವಿಶ್ಲೇಷಿಸಿ ಅವು ಹೊಲೆ-ಮಾದಿಗರ ಚರಿತ್ರೆಯನ್ನು ಸೂಚಿಸುತ್ತಿರುವ ಬಗ್ಗೆ ತಾರ್ಕಿಕ ಚಿಂತನೆಯನ್ನು ಮಂಡಿಸಲಾಗಿದೆ. ಮಲ್ಲ ಮತ್ತು ಮಗಧ ಸಾಮ್ರಾಜ್ಯಗಳ ನಿರ್ಮಾಪಕರು ಮೂಲ ಮಾದಿಗರು ಎಂಬುದನ್ನು ಪ್ರತಿಪಾದಿಸಲಾಗಿದೆ. 'ಮೌರ್ಯ' ಮೊಹರಿಯಾ ಎನ್ನುವ  ಇಂದಿನ  ಅಸ್ಪರ್ಶ್ಯ ಜಾತಿ ಮೂಲದ ವಂಶ ಎನ್ನುವ ಪ್ರತಿಪಾದನೆ ಇದೆ. ಹಲವು ಕಾರಣಗಳಿಂದ ನಾವಿದನ್ನು ಚಿಂತನೆಗೊಳಪಡಿಸಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.

- ಡಾ. ಬಂಜಗೆರೆ ಜಯಪ್ರಕಾಶ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು