{"product_id":"holalkereya-narabhakshaka","title":"ಹೊಳಲ್ಕೆರೆಯ ನರಭಕ್ಷಕ","description":"\u003cp\u003eನರಭಕ್ಷಕ ಹುಲಿ, ಚಿರತೆಗಳನ್ನು ಶಿಕಾರಿ ಮಾಡಿದ ಕೆನೆತ್ ಆ್ಯಂಡರ್ಸನ್ನ ರೋಚಕ ಕಥೆಗಳನ್ನು ಓದುತ್ತಾ ಹೋದಂತೆ ಮೈರೋಮಾಂಚನವಾಗುತ್ತದೆ. ಹಾಗೆಯೇ ಕಾಡು ಅಲೆಯುವ ಆತನ ಸಾಹಸ, ಬರವಣಿಗೆಯಲ್ಲಿನ ಚೆಲುವು, ಹಾಸ್ಯ ಮತ್ತು ಜೀವಂತಿಕೆ ಓದಿನ ಆಹ್ಲಾದವನ್ನು ಹೆಚ್ಚಿಸುತ್ತದೆ. ಕೆನೆತ್ ಆ್ಯಂಡರ್ಸನ್ ಅವರ ಅತ್ಯುತ್ತಮ ಕಥೆಗಳಲ್ಲಿ ಕೆಲವನ್ನು ಲೇಖಕರಾದ ಸಾಕ್ಷಿ 13 ವರ್ಷಗಳ ಹಿಂದೆ ಅನುವಾದಿಸಿದ್ದರಂತೆ. ಈಗ ಅವುಗಳನ್ನು ಕೃತಿ ರೂಪದಲ್ಲಿ ಹೊರತರಲಾಗಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಕಾಡಿನ ಕಥೆಗಳು’ ಸರಣಿಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕೆನೆತ್ ಆ್ಯಂಡರ್ಸನ್ನ ಮೂಲ ಕೃತಿಗೆ ಸಾಧ್ಯವಾದಷ್ಟು ಹತ್ತಿರವಾಗುವಂತೆ ಲೇಖಕಿ ಅನುವಾದಿಸಿದ್ದಾರೆ.\u003c\/p\u003e","brand":"Beetle Book Shop","offers":[{"title":"Default Title","offer_id":47155933151515,"sku":"","price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/holalkereya-narabhakshaka-9019497.jpg?v=1767534912","url":"https:\/\/beetlebookshop.com\/kn\/products\/holalkereya-narabhakshaka","provider":"Beetle Book Shop","version":"1.0","type":"link"}