{"product_id":"hittala-suttaloo","title":"ಹಿತ್ತಲ ಸುತ್ತಲೂ | Hittala Suttaloo (Malenada Kaitota Kaipidi)","description":"\u003cp\u003eಆಸಕ್ತರಿಗೂ ಅನುಭವಿಗಳಿಗೂ ಉಪಯೋಗವಾಗುವಂತಹ ಮಲೆನಾಡ ಕೈತೋಟ ಕೈಪಿಡಿ ಮಲೆನಾಡಿನ ಸಮೃದ್ದ ಹಿತ್ತಲುಗಳು ಆಹಾರವನ್ನು ಬೆಳೆಯುವುದಂತೂ ಹೌದು, ಅದರೊಂದಿಗೆ ಕೌಶಲಗಳು, ಜನಕ್ಕೆ ಭೂಮಿಗೆ ಇರುವ ಭಾವನಾತ್ಮಕ ಸಂಬಂಧವನ್ನೂ ಬೆಳೆಸುತ್ತವೆ.\u003c\/p\u003e\n\u003cp\u003eವನಸೀಯಿಂದ ಹೊರತರಲಾಗುತ್ತಿರುವ ಈ ಸುಂದರ ಕೈಪಿಡಿ ಹಳೆಕಾಲದ ಜ್ಞಾನದ ಜೊತೆಗೆ, ದಿನನಿತ್ಯದ ಜೀವನಕ್ಕೆ ಅನುಕೂಲವಾಗುವಂತಹ ಪ್ರಾಯೋಗಿಕ ಮಾರ್ಗದರ್ಶನವನ್ನೂ ಒಳಗೊಂಡಿದೆ. ಇದರಲ್ಲಿ ಮಣ್ಣಿನ ಕಾಳಜಿಯನ್ನು ಹೇಗೆ ಮಾಡುವುದು ಎನ್ನುವುದರಿಂದ ಹಿಡಿದು- ಉಪಕರಣಗಳು, ನೀರಿನ ಬಳಕೆ, ಬೀಜಗಳು, ಗಿಡಗಳನ್ನು ನೆಡುವ ರೀತಿ ಮತ್ತು ಸಾವಯವ ಕೀಟ ಹತೋಟಿಯ ವಿಧಾನಗಳು ಎಲ್ಲವನ್ನೂ ಸ್ಥಳೀಯ ಅನುಭವ ಮತ್ತು ಚಿತ್ರಗಳ ಮೂಲಕ ಹೆಣೆದು ಕೊಡಲಾಗಿದೆ.\u003c\/p\u003e\n\u003cp\u003eನೀವು ಮೊದಲನೆಯ ಬಾರಿ ಬೀಜ ಬಿತ್ತುವವರಾಗಿರಲಿ, ಅಥವಾ ಈಗಾಗಲೇ ಕೈತೋಟ ಹೊಂದಿದವರಾಗಿರಲಿ ಈ ಪುಸ್ತಕ ನಿಮ್ಮ ದಿನನಿತ್ಯದ ಸಂಗಾತಿಯಾಗಿರಲಿ ಎಂಬುದು ನಮ್ಮ ಆಶಯ.\u003c\/p\u003e","brand":"BEETLE BOOK SHOP","offers":[{"title":"Default Title","offer_id":52181347107099,"sku":null,"price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-05-08at6.29.51PM.jpg?v=1778245234","url":"https:\/\/beetlebookshop.com\/kn\/products\/hittala-suttaloo","provider":"Beetle Book Shop","version":"1.0","type":"link"}