{"product_id":"helade-ulidaddu","title":"ಹೆಳದೇ ಉಳಿದದ್ದು","description":"\u003cp\u003eಭಾವನೆ ಎಂಬುದು ಬರೆದ ಕವಿತೆಗಳಲ್ಲಿ ಇರುವುದಕ್ಕಿಂತ, ಓದುವವರ ಆ ಮೆಲುದನಿಯಲ್ಲಿ, ಪದಗಳ ನಡುವೆ ಇರುವ ಆ ಮೌನದಲ್ಲಿ ಇರುತ್ತದೆಯಂತೆ! ನಾ ಹೇಳದೇ ಉಳಿದ ರಾಶಿ-ರಾಶಿ ಭಾವನೆಗಳು ಇನ್ನೂ ಮನಸಿನ ಪೆಟ್ಟಿಗೆಯಲ್ಲಿ ಭದ್ರವಾಗಿವೆ. ಈ ಯಾಂತ್ರಿಕ ಬದುಕನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಇಡಬಹುದಾ!? ಮಾತಾಗಿ, ಕವಿತೆಯಾಗಿ ಹೊರಬರದ ಅದೆಷ್ಟೋ ಭಾವನೆಗಳು ಹಾಗೇ ಉಳಿದು ಹೋಗಿವೆ ಮನಸೆಂಬ ಸಂಚಿಯಲ್ಲಿ, ಓದಬೇಕಿದೆ ಅವುಗಳನ್ನು ನಾವು ಮೆಲುದನಿಯಲ್ಲಿ…\u003c\/p\u003e\n\u003cp\u003e\u003cbr data-mce-fragment=\"1\"\u003e-ಸೌಮ್ಯ ಕಾಶಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":44967464370459,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/helade-ulidaddu-4148204.webp?v=1767536827","url":"https:\/\/beetlebookshop.com\/kn\/products\/helade-ulidaddu","provider":"Beetle Book Shop","version":"1.0","type":"link"}