{"product_id":"heegondu-love-story-mattu-ithara-police-kathegalu","title":"ಹೀಗೊಂದು ಲವ್ ಸ್ಟೋರಿ ಮತ್ತು ಇತರೆ ಪೊಲೀಸ್ ಕಥೆಗಳು - Heegondu Love Story Mattu Ithara Police Kathegalu","description":"\u003cp\u003e\u003cspan\u003eಈ ಪುಸ್ತಕದಲ್ಲಿನ ಕಥೆಗಳಿಗೆ ಸಹಜವಾಗಿಯೇ ಅಥೆಂಟಿಸಿಟಿ ದಕ್ಕಿದೆ. ಪ್ರಜೆಗಳಲ್ಲಿ ಎಚ್ಚರಿಕೆಯ ಘಂಟೆಯನ್ನು ಮೊಳಗಿಸುವ ಇವುಗಳಲ್ಲಿ ವಿವಿಧ ಸ್ತರಗಳ ಜನರು ಕಾಣಬರುತ್ತಾರೆ. ಅದ್ದೂರಿ ಬಯಕೆಗಳು, ಅತೃಪ್ತಿ, ದುರಾಸೆ, ಖ್ಯಾತಿಯನ್ನು ಗಳಿಸುವ ಹಂಬಲ, ಹೇಗಾದರೂ ಹಣ ಗಳಿಸುವ ಲೆಕ್ಕಾಚಾರಗಳು, ಸ್ಟೇಚ್ಛಾ ಜೀವನದತ್ತ ತುಯ್ಯುವ ಮನಸ್ಸು, ರೈಸ್ ಪುಲ್ಲಿಂಗ್, ಧುತ್ತೆಂದು ಮೇಲೆದ್ದು ಅಬ್ಬರಿಸುವ ಕಾಮದ ಕೂಗು, ಮೊದಲಾದವು ಮನುಷ್ಯನ ಅವನತಿಗೆ ಹೇಗೆ ಕಾರಣವಾಗುತ್ತವೆ ಎನ್ನುವುದು ಇಲ್ಲಿ ಮನಕ್ಕೆ ತಾಗುವಂತೆ ಚಿತ್ರಿತವಾಗಿವೆ. ಶುದ್ಧ ಹೃದಯ, ಮನಸ್ಸಿನ ಮೇಲಿನ ಹತೋಟಿ, ಪ್ರಾಮಾಣಿಕತೆಯೇ ಪ್ರಫುಲ್ಲ ಬದುಕಿಗೆ ಕಾರಣವಾಗುತ್ತವೆ ಎಂಬುದನ್ನು ಇಲ್ಲಿನ ಕಥೆಗಳು ತಿಳಿಸುತ್ತವೆ, ಹಾಗೂ ಬದುಕನ್ನು ಜತನವಾಗಿ ಕಾಪಿಟ್ಟುಕೊಂಡು ಹೋಗಬೇಕೆಂಬುದನ್ನು ಮನದಟ್ಟು ಮಾಡುತ್ತವೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51776360972571,"sku":null,"price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/heegondu-love-story-mattu-ithara-police-kathegalubeetle-book-shop-1175752.jpg?v=1770994386","url":"https:\/\/beetlebookshop.com\/kn\/products\/heegondu-love-story-mattu-ithara-police-kathegalu","provider":"Beetle Book Shop","version":"1.0","type":"link"}