Hasuru honnu - Beetle Book Shop

ಹಸಿರು ಹೊನ್ನು | Hasiru honnu

Rs. 382.00
Sale price  Rs. 382.00 ಸಾಮಾನ್ಯ ಬೆಲೆ  Rs. 425.00
ಉತ್ಪನ್ನದ ಮಾಹಿತಿಗೆ ತೆರಳಿ
Hasuru honnu - Beetle Book Shop

ಹಸಿರು ಹೊನ್ನು | Hasiru honnu

Rs. 382.00
Sale price  Rs. 382.00 ಸಾಮಾನ್ಯ ಬೆಲೆ  Rs. 425.00

ಮಾರಾಟಗಾರರು : ಬಿ.ಜಿ.ಎಲ್. ಸ್ವಾಮಿ | B.G.L Swamyu

'ಹಸುರು ಹೊನ್ನು' ಕೃತಿಯ ಮೂಲಕ ಲೇಖಕರು ತಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದು ಬಂದಿರುವ ಗಿಡಮರಗಳ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಪ್ರವಾಸ ಕಥನ. ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಸ್ವಾಮಿಯವರು ತಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದ ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಶಿಕ್ಷಣದ ಅಗತ್ಯಗಳಲ್ಲೊಂದನ್ನು ಪೂರೈಸುವುದಕ್ಕಾಗಿ ಅವರನ್ನು ಕರೆದುಕೊಂಡು ದೂರದೂರದ ಅರಣ್ಯಗಳಿಗೆ ಹೋಗಿಬಂದುದರ ಕಥೆ ಇದು. ದೂರ ಪ್ರವಾಸಕ್ಕಾಗಿ ಮಾಡಿಕೊಳ್ಳುವ ಸಿದ್ಧತೆಗಳು, ಪ್ರಯಾಣದ ಕಷ್ಟಸುಖಗಳು, ಮಾರ್ಗಮಧ್ಯ, ಅನಿರೀಕ್ಷಿತವಾಗಿ ಜರುಗುವ ಆಕಸ್ಮಿಕ ಘಟನೆಗಳು, ದಾರಿಯುದ್ದಕ್ಕೂ ಕಂಡು ಆನಂದಿಸಿದ ಪ್ರಕೃತಿಯ ಸೊಬಗು, ಸಂಗಡಿಗರಾದ ವಿದ್ಯಾರ್ಥಿಗಳ ಹಾಗೂ ದಾರಿಯಲ್ಲಿ ಸಂಧಿಸಿದ ಆಗಂತುಕರ ಓರೆಕೋರೆಗಳು - ಇದೆಲ್ಲವನ್ನೂ ರಸವತ್ತಾಗಿ ಮತ್ತು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮನುಷ್ಯ ಸ್ವಭಾವದ ನಿಕಟ ಪರಿಚಯವೂ ಮಾನವ ಸಹಜ ದೌರ್ಬಲ್ಯಗಳ ಬಗ್ಗೆ ಸಹಾನುಭೂತಿಯೂ ಅವರ ಬರವಣಿಗೆಯಲ್ಲಿ ಸ್ಪಷ್ಟವಾಗಿದೆ.

ಇದರ 400 ಪುಟಗಳಲ್ಲಿ ನೂರಾರು ಸಸ್ಯಗಳು ನಮಗೆ ಪರಿಚಿತವಾಗುತ್ತವೆ. ಚಿರಪರಿಚಿತವೆಂದು ನಾವು ಭಾವಿಸಿರುವ ಹಲಸಿನ ಮರ, ಅರಳಿ ಮರ, ಮೆಣಸಿನಕಾಯಿ ಗಿಡಗಳು ಇದುವರೆಗೂ ನಮಗೆ ಅಪರಿಚಿತವಾಗಿದ್ದುವೆಂಬುದು ನಮ್ಮ ಅರಿವಿಗೆ ಬರುತ್ತದೆ. ಸಸ್ಯಗಳ ವರ್ಗಿಕರಣ, ಅದರಲ್ಲಿ ನಿರ್ದಿಷ್ಟ ಸಸ್ಯದ ಸ್ಥಾನ, ಅದನ್ನು ಗುರುತಿಸಲು ನೆರವಾಗುವ ಅದರ ಬಾಹ್ಯ ಲಕ್ಷಣಗಳು, ಅದರ ಜೀವನ ಕ್ರಮ, ಅದು ಮನೆ ಮಾಡಿಕೊಂಡಿರುವ ಭೂಪ್ರದೇಶ, ತಿಂಡಿ ತೀರ್ಥಗಳಲ್ಲಿ ವೈದ್ಯದಲ್ಲಿ ಮತ್ತು ದೇಶದ ಆರ್ಥಿಕ ಜೀವನದಲ್ಲಿ ಅವರ ಪಾತ್ರ ಎಲ್ಲವನ್ನೂ ಸರಳವಾದ ಭಾಷೆಯಲ್ಲಿ ವಿವರಿಸಿದ್ದಾರೆ. ವಿಷಯ ಮನದಟ್ಟಾಗಲು ಅಗತ್ಯವೆನಿಸುವ ಚಿತ್ರಗಳನ್ನು ಲೇಖಕರೇ ಒದಗಿಸಿದ್ದಾರೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು