{"product_id":"hadagi-haridale-an-auto-biography-of-h-r-leelavathi","title":"ಹಡಗಿ ಹರಿದಲೆ ಎಚ್. ಆರ್. ಲೀಲಾವತಿಯವರ ಆತ್ಮಚರಿತ್ರೆ","description":"\u003cp\u003eನನ್ನ 'ಉಡುಗಣವೇಷ್ಟಿತ' ಎಂಬ ಕವಿತೆಯನ್ನು ನೀವು ತುಂಬ ಸೊಗಸಾಗಿ ಹಾಡುವುದರ ಮೂಲಕ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ, ಕನ್ನಡ ಪ್ರೋತೃವರ್ಗದಲ್ಲಿ ನನಗೊಂದು ಸ್ಥಾನವನ್ನು ನೀವು ಕಲ್ಪಿಸಿದಿರಿ. ಅನಂತರ ಅನೇಕರು ನನ್ನ ಕವನಗಳನ್ನು ಹಾಡಲು ಇದು ಕಾರಣವಾಯಿತು. ಈ ಕಾರಣದಿಂದ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ.\u003c\/p\u003e\n\u003cp\u003e-ಡಾ. ಜಿ.ಎಸ್. ಶಿವರುದ್ರಪ್ಪ\u003c\/p\u003e\n\u003cp\u003e(13.03.1982\u003c\/p\u003e","brand":"BEETLE BOOK SHOP","offers":[{"title":"Default Title","offer_id":45121492812059,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hadagi-haridale-an-auto-biography-of-h-r-leelavathi-8169390.png?v=1767536707","url":"https:\/\/beetlebookshop.com\/kn\/products\/hadagi-haridale-an-auto-biography-of-h-r-leelavathi","provider":"Beetle Book Shop","version":"1.0","type":"link"}