Gurutina Banagalu - Beetle Book Shop

ಗುರುತಿನ ಬಾಣಗಳು

Rs. 360.00
Sale price  Rs. 360.00 ಸಾಮಾನ್ಯ ಬೆಲೆ  Rs. 400.00
ಉತ್ಪನ್ನದ ಮಾಹಿತಿಗೆ ತೆರಳಿ
Gurutina Banagalu - Beetle Book Shop

ಗುರುತಿನ ಬಾಣಗಳು

Rs. 360.00
Sale price  Rs. 360.00 ಸಾಮಾನ್ಯ ಬೆಲೆ  Rs. 400.00

ಮಾರಾಟಗಾರರು : BEETLE BOOK SHOP

ಹರೀಶ್ ಗಂಗಾಧರ್ ಅವರ ಈ ಪುಸ್ತಕ ಕನ್ನಡದ ಮಟ್ಟಿಗೆ ತೀರಾ ಹೊಸದು. ಅವರು ನಮಗೆ ಚೆನ್ನಾಗಿ ಗುರುತ್ತಿರುವ ಬಾಣಗಳನ್ನು ನಮ್ಮತ್ತ ಎಸೆದು ನಮಗೇ ಗಾಯಮಾಡಬಲ್ಲ ಸಾಮರ್ಥ್ಯ ಹೊಂದಿರುವ ಲೇಖಕ, ಬೆಂಗಳೂರಿನ ಮಧ್ಯಮ ವರ್ಗದ ಇಂಗ್ಲಿಷ್ ಭಾಷೆಯನ್ನು ಯಾವುದೇ ಸಂಕೋಚವಿಲ್ಲದೆ ಪುಸ್ತಕದುದ್ದಕ್ಕೂ ಬಳಸುವ ಹರೀಶ್, ವಸ್ತುವಿನ ಆಯ್ಕೆಯಲ್ಲೂ ಯಾವುದೇ ಮಡಿವಂತಿಕೆಯನ್ನು ತೋರಿಸುವುದಿಲ್ಲ. ಹೀಗಾಗಿ ಈ ಪುಸ್ತಕದುದ್ದಕ್ಕೂ ಅನೇಕ ವಿಷಯಗಳು ಚರ್ಚೆಗೆ ಒಳಗಾಗಿವೆ. ಅವುಗಳ ವ್ಯಾಪ್ತಿ ವಿಸ್ತಾರವಾಗಿದೆ. ರಶಿಯಾ, ಅಮೇರಿಕಾ ಮೊದಲಾದ ಬೃಹತ್ ರಾಷ್ಟ್ರಗಳ ಜೊತೆಗೆ, ಚಿನುವಾ ಅಚಿಬೆ, ಪೆರಿಯಾರ್, ಇದಿ ಅಮಿನ್, ಚೌಡಮ್ಮ ಮೊದಲಾದವರೂ ಇಲ್ಲಿ ಹಾದು ಹೋಗುತ್ತಾರೆ. ಕ್ರಿಕೆಟ್, ಫುಟ್ ಬಾಲ್, ಟೆನಿಸ್, ಕಥಕ್ಕಳಿ, ಮ್ಯಾಜಿಕ್ ರಿಯಾಲಿಸಂ ಮತ್ತಿತರವುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಈ ಅಂಶಗಳು ಪರೋಕ್ಷವಾಗಿ ಹರೀಶರ ವಿಸ್ತಾರವಾದ ಓದಿನ ಕಡೆಗೆ ನಮ್ಮ ಗಮನಸೆಳೆಯುತ್ತವೆ. ಪ್ರಸ್ತುತ ಪುಸ್ತಕದ ಮೂಲಕ ಅವರ ಓದಿನ ಲಾಭ ನಮಗೂ ದಕ್ಕಿದೆ.

ಇಷ್ಟೊಂದು ವಿಸ್ತಾರವಾದ ಲೋಕವನ್ನು ಗ್ರಹಿಸಿ, ಭಾಷೆಯಲ್ಲಿ ಮಂಡಿಸುವಾಗ, ಎರಡು ಅಂಶಗಳನ್ನು ಲೇಖಕರು ಸ್ಥಾಯಿಯಾಗಿ ಉಳಿಸಿಕೊಂಡಿದ್ದಾರೆ. ಒ೦ದು, ಎಲ್ಲ ಬಗೆಯ ಅನ್ಯಾಯಗಳ ವಿರುದ್ಧ ಸಾತ್ವಿಕ ಪ್ರತಿಭಟನೆ ಮತ್ತು ಎರಡು, ಬಹು ಬಗೆಯ ಶೋಷಣೆಗಳಿಗೆ ಒಳಗಾದವರ ಕುರಿತಾದ ಮಾನವೀಯ ಅನುಕಂಪ. ಇವು ಈ ಪುಸ್ತಕವನ್ನು ಸುಲಲಿತವಾಗಿ ಓದುಗರ ಎದೆಗೆ ತಲುಪಿಸುತ್ತವೆ. ನಾನು ಈಚಿಗೆ ಓದಿದ ಅತ್ಯಂತ ಉಪಯುಕ್ತ ಪುಸ್ತಕಗಳಲ್ಲಿ ಇದು ಕೂಡಾ ಒಂದು.

ಡಾ. ಪುರುಷೋತ್ತಮ ಬಿಳಿಮಲೆ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು