{"product_id":"gubbi-bantu-gudige","title":"The sparrow came to the nest","description":"\u003cp\u003e* ಮಕ್ಕಳ, ಮಕ್ಕಳು, ಕಥೆ ಮತ್ತು ಅಜ್ಜಿ ಈ ಮೂವರ ನಡುವೆ ಸದಾ ಒಂದು ತ್ರಿಕೋನ ಸಂಬಂಧ.\u003c\/p\u003e\n\u003cp\u003e* ಮಕ್ಕಳಿಗೆ ಕಥ ಕೇಳಬೇಕು ಎನಿಸಿದಾಗ ಅವರು ಓಡುವುದು ಅಜ್ಜಿಯ ಬಳಿಗೆ.\u003c\/p\u003e\n\u003cp\u003e* ಈ ಅಜ್ಜಿ ಬದುಕಿನಲ್ಲಿ ಅನುಭವ ಗಳಿಸಿದವಳು, ದುಡಿದವಳು, ಬದುಕನ್ನ ಸವೆಸಿದವಳು, ಕಲ್ಪನೆಯ ಮೂಲಕ ಬದುಕನ್ನು ಎದುರಿಸಿದವಳು.\u003c\/p\u003e\n\u003cp\u003e* ಇಂತಹ ಓರ್ವ ಪುಟ್ಟಜ್ಜಿ ಮಕ್ಕಳಿಗೆ ಕಥೆ ಹೇಳುತ್ತಾ ಮಕ್ಕಳಲ್ಲಿ ಹುರುಪನ್ನ ತುಂಬುತ್ತಾ, ಮಕ್ಕಳಿಗೆ ಪರಿಸರ, ಪ್ರಾಣಿಗಳ ಪರಿಸರ, ಪ್ರಾಣಿಗಳ ಪರಿಚಯ ಮಾಡುತ್ತಾ ಮಕ್ಕಳನ್ನು ರಂಜಿಸಿದವಳು.\u003c\/p\u003e\n\u003cp\u003e* “ಗುಬ್ಬಿ ಬಂತು ಗೂಡಿಗೆ” ಇಂತಹ ಹದಿನೈದು ಕತೆಗಳ ಸುಂದರ ಸಂಗ್ರಹ.\u003c\/p\u003e\n\u003cp\u003e* ಮಕ್ಕಳಿಗಾಗಿ ಬಹಳಷ್ಟು ಬರೆದಿರುವ ಲೇಖಕ ಡಾ.ನಾ.ಡಿಸೋಜರವರ ಹೊಸ ಕೃತಿ ಇದು\u003c\/p\u003e","brand":"BEETLE BOOK SHOP","offers":[{"title":"Default Title","offer_id":50029326729499,"sku":"","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gubbi-bantu-gudige-1407359.jpg?v=1767528727","url":"https:\/\/beetlebookshop.com\/kn\/products\/gubbi-bantu-gudige","provider":"Beetle Book Shop","version":"1.0","type":"link"}